September 6, 2026
Mumbai News Kannada
ಪ್ರಕಟಣೆ

ಮೈಸೂರು ಅಸೋಸಿಯೇಷನ್,  ಮುಂಬಯಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*





ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ

ಮುಂಬಯಿ ಪೆ 16. ಮೈಸೂರು ಅಸೋಸಿಯೇಷನ್,  ಮುಂಬಯಿ ಆಶಯದಲ್ಲಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ. ಕಾರ್ಯಕ್ರಮದಲ್ಲಿ ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ. ಮೈಸೂರು ಅಸೋಸಿಯೇಷನ್,, ಭಾವು ದಾಜಿ ರಸ್ತೆ, ಮಾಟುಂಗ, ಇಲೂ- ನಡೆಯಲಿದೆ. 

. 17.02.2024 29 0 6.30 ಆಮ್ಮಿ ರಂಗಕರ್ಮಿ (ರಿ) ಮುಂಬೈ ಲೇಖಕರು: ಬಾಲಕೃಷ್ಣ ಪುರಾಣಿಕ್, ಲಗ್ನಾ ಪಿಶ್ಯ’ ನಿರ್ದೇಶಕ: ಲಿಮ್ಮಾ ಖ್ಯಾತಿಯ ಡಾ.ಚಂದ್ರಶೇಖರ್ ಶೆಣೈ “ಕೊಂಕಣಿ ನಾಟಕ”ವಿಶೇಷ ಮಾರ್ಗದರ್ಶನ: ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಎ ಜಿ ಕಾಮತ್. ಸಹ ನಿರ್ದೇಶಕ  ತೋನ್ಸೆ ವೆಂಕಟೇಶ್ ಶೆಣೈ

.18.02.2024  6.303ಹೊಂಗಿರಣ ತಂಡ ಶಿವಮೊಗ್ಗ ‘ಕನ್ನಡ ನಾಟಕ”ಹಗ್ಗದ ಕೊನೆ”ರಚನೆ: ಪರ್ವತವಾಣಿ ವಿನ್ಯಾಸ ನಿರ್ದೇಶನ: ಡಾ. ಸತೀಶ್ ಸಾಸ್ಸೇಹಳ್ಳಿ

.

19.02.2024 ៥ 6.30 ರಂಗ ವಿಜಯ ತಂಡ ಮಾಲೂರು ಕನ್ನಡ ನಾಟಕ ರಚನೆ ಮತ್ತು ಸಂಗೀತ ಡಾ. ಟಿ. ಲಕ್ಷ್ಮೀನಾರಾಯಣ್  ಪರಿಕಲ್ಪನೆ ಹಾಗೂ ನಿರ್ದೇಶನ: ‘ಸ್ವಾತಂತ್ರ್ಯ ಸಮರ ಕರುನಾಡು ಅಮರ” ಕಲಾ ಶ್ರೇಷ್ಠ ಮಾಲೂರು ವಿಜಿ ,ರಂಗಸಜ್ಜಿಕೆ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಶಶಿಧರ ಅಡಪ್ಪ,

ಈ ಮೂರು ದಿನಗಳ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮೈಸೂರು ಅಸೋಸಿಯೇಷನ್ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ 



Related posts

ಪಲಾವಾ ಕನ್ನಡಿಗರ ಫೌಂಡೇಶನ್ ಪಲಾವಾ, ಡೊಂಬಿವಲಿ : ನ. 30ಕ್ಕೆ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

Mumbai News Desk

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಡಾ.ಎಂ. ಅಣ್ಣಯ್ಯ ಕುಲಾಲ್ ಅವರು “ವೈದ್ಯ ಸಿಂಧೂರ” ಪ್ರಶಸ್ತಿ

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ, ಜೂ 28 :ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಮುಂಬೈ: ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ‘ಯಕ್ಷಪ್ರಿಯ ಬಳಗ’; ಫೆ. 14ರಂದು ಯಕ್ಷನವಮಿ ಸಂಭ್ರಮ

Mumbai News Desk

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk