September 6, 2026
Mumbai News Kannada
Uncategorized

ಮಲಾಡ್ ಪೂರ್ವದ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ  ಶನಿ ಜಯಂತಿ ಉತ್ಸವ :





ಮುಂಬಯಿ  ಜೂ11.ಮಲಾಡ್ ಪೂರ್ವ ಕುರಾರ್ ವಿಲೇಜ್ ಇಲ್ಲಿ  ೬ -೬ ೨೦೨೪ ನೇ ಗುರುವಾರ ಬೆಳಿಗ್ಗೆ  ರಿಂದ ಸಂಜೆ ಯ ತನಕ ಶ್ರೀ   ಶನಿ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ  ಪೂಜಾ ಕಾರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ಅವರು ಪುರೋಹಿತ್ಯದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ  ಶ್ರೀನಿವಾಸ್ ಸಾಪಲ್ಯ, ಮತ್ತು ರಸಿಕ ಸಾಪಲ್ಯ ದಂಪತಿಯ ಯಜಮಾನಿಕೆಯಲ್ಲಿ ನಡೆಯಿತು

ಬೆಳಿಗ್ಗೆ  ಹೋಮ ನಂತರ ಮಹಾ ಅಭಿಷೇಕ ಶ್ರೀ ಶನಿದೇವರಿಗೆ ನಂತರ ಪ್ರಸಾದ ವಿತರಣೆ ನಡೆಯಿತು.

ಸಂಜೆ ದೇವಸ್ಥಾನದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.

ರಾತ್ರಿ ದೇವರ ಪಾಲಕಿ ಮೆರವಣಿಗೆಯ ಮೂಲಕ   ಸಂತ್ ಫ್ರಾನ್ಸಿಸ್ ಹೈ ಸ್ಕೂಲ್ ಮೈದಾನದಗೆ  ಕರೆತರಲಾಯಿತು ಆನಂತರ    ಸಾಮೂಹಿಕ ತಿಲ ದೀಪೋತ್ಸವ ಭಕ್ತಿ ಶ್ರದ್ಧೆಯೊಂದಿಗೆ ನಡೆಯಿತು 

 ಈ ಪುಣ್ಯ ಕಾರ್ಯಕ್ರಮದಲ್ಲಿ   ಯಶಸ್ವಿಗೆ ಶ್ರೀ ಶನಿ ಪೂಜಾ ಸಮಿತಿಯ   ಉಪಾದ್ಯಕ್ಶರುಗಳದ ವಿಶ್ವನಾಥ್ ಪೇತ್ರಿ ,  ರಮೇಶ್ ಆಚಾರ್ಯ, ಪ್ರದಾನ ಕಾರ್ಯದರ್ಶಿ  ಸಂತೋಷ್ ಶೆಟ್ಟಿ ಜೊತೆ ಕಾರ್ಯದರ್ಶಿಗಳದ  ಆನಂದ್ ಕೋಟ್ಯಾನ್.ಶಾಲಿನಿ ಶೆಟ್ಟಿ, ಮತ್ತು ಕೋಶಾಧಿಕಾರಿ  ಹರೀಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಗಳದ  ಚಂದ್ರಕುಮಾರ್ ಶೆಟ್ಟಿ ಮತ್ತು  ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ   ಶೀತಲ್ ಕೋಟ್ಯಾನ್, ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗ ಸಹಕರಿಸಿದರು. 

ಪೂಜಾ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶನಿ ದೇವರ ಪ್ರಸಾದವನ್ನು ಸ್ವೀಕರಿಸಿಕೊಂಡರು



Related posts

After a Tax Crackdown, Apple Found a New Shelter for Its Profits

admin

ಮುಂಬೈ: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಹಾಗೂ ಮುಂಬೈ ವಿ.ವಿ. ಜಂಟಿ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ’ ಸರಣಿಯ ನವಮ ಪ್ರಸ್ತುತಿ,ಆನಂದ ಶೆಟ್ಟಿ ಇನ್ನಾ ಅವರಿಗೆ ಸನ್ಮಾನ

Mumbai News Desk

Facts About the Natural World Astound and Delight in These Picture Books

admin

Who Are the Trade War Losers? Just Look at the Earnings Rolling In

admin

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಕಲಶೋತ್ಸವ ನಿಮ್ಮಿತ್ತ, ನ. 7ರಂದು ಮುಂಬೈ ಸಮಿತಿ ಸಭೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಪ್ರೇರಣಾ ಸುನಿಲ್ ನಾಯ್ಕ ಶೇ: 82%

Mumbai News Desk