July 22, 2026
Mumbai News Kannada
ಪ್ರಕಟಣೆ

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.







  ಮುಂಬಯಿ ಜು 7 ಕಾಂದಿವಲಿ ಕನ್ನಡ ಸಂಘ ಅಧ್ಯಕ್ಷ ಪೂಲ್ಯ ಜಯಪಾಲ್ ಶೆಟ್ಟಿಯವರು ನೇತೃತ್ವದಲ್ಲಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ವಿನೋದ ಡಿ ಶೆಟ್ಟಿ ಅವರು ಸಂಯೋಜನೆಯಲ್ಲಿ ಜು 7 ನೇ ರವಿವಾರ ಮಧ್ಯಾಹ್ನ  ಗಂ 3.30 ಕ್ಕೆ  ಪೊಯಿಸರ್ ಜಿಮ್ಖಾನ ಸಭಾಗೃಹ, ಪೊಯಿಸರ್ ಜಿಮ್ಖಾನ ರಸ್ತೆ ,ಮಹಾವೀರ ನಗರ ಕಾಂದಿವಲಿ (ಪ) ಇಲ್ಲಿ ಸಂಘ  ಮಹಿಳಾ ವಿಭಾಗದ ಸದಸ್ಯೆಯರಿಂದ, ಮುಂಬಯಿಯ  ಯಕ್ಷಗುರು    ಸದಾನಂದ ಶೆಟ್ಟಿ, ಕಟೀಲ್ ರವರ ನಿರ್ದೇಶನದಲ್ಲಿ . ಸುದರ್ಶನ ವಿಜಯ* (ತುಳು)ಯಕ್ಷಗಾನ ತಾಳಮದ್ದಳೆ ಜರಗಲಿರುವುದು,

ಮುುಂಬಯಿಯ ತಾಳಮದ್ದಳೆ ಪ್ರೇಮಿಗಳು, ಹಿತಚಿಂತಕರು ಹಾಗೂ ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಕಾಂದಿವಲಿ ಕನ್ನಡ ಸಂಘ ಗೌರವ ಅಧ್ಯಕ್ಷ ಪಳ್ಳಿ ಕಾವೇರಿ ಬೆಟ್ಟು ಜಯಕರ್ ಶೆಟ್ಟಿ , ಅಧ್ಯಕ್ಷರಾದಪೊಲ್ಯ  ಜಯಪಾಲ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಪ್ರೇಮ್ ನಾಥ್ ಪಿ.ಕೋಟ್ಯಾನ್ ,ವಾರಿಜಾ ಎಸ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ , ಗೌರವ ಕೋಶ ಧಿಕಾರಿಜಗನ್ನಾಥ್ ಡಿ ಕುಕ್ಯಾನ್ ಮತ್ತು ಮಹಿಳಾ ವಿಭಾಗದ ಪರವಾಗಿ ಶರ್ಮಿಳಾ ಎಸ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷೆ)ಜಯಲಕ್ಷ್ಮಿ ಪಿ ಶೆಟ್ಟಿ (ಕಾರ್ಯದರ್ಶಿ) ಆಶಾ ಮೊಗವೀರ (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ,



Related posts

ಫೆ. 8, 9 ಹಾಗೂ 10 ರಂದು ತಿರುಪತಿ ತಿರುಮಲದಲ್ಲಿ ಭಜನ ಕಾರ್ಯಕ್ರಮ

Mumbai News Desk

ನೆಲ್ಲಿಕಾರು ಶಾಲೆಗೆ ಶತಮಾನೋತ್ಸವದ ಸಂಭ್ರಮ, ಹಳೆ ವಿದ್ಯಾರ್ಥಿಗಳಿಂದ ಬರಹ, ಭಾವಚಿತ್ರ ಆಹ್ವಾನ.

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಸೆ 1:.ಬಿಲ್ಲವರ ಎಸೋಸಿಯೇಶನ್, ಮುಂಬಯಿ ನಾಲಾಸೋಪಾರ – ವಿರಾರ್ ಸ್ಥಳೀಯ ಕಚೇರಿಯಲ್ಲಿ 170ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ನ.26ಕ್ಕೆ ರಜತ ಮಹೋತ್ಸವ ಸಮಾರಂಭ

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Mumbai News Desk