ಅಧ್ಯಕ್ಷರಾಗಿ ರಮೇಶ್ ಎ. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಜಯಕರ ಜಿ. ಶೆಟ್ಟಿ ಪುನರಾಯ್ಕೆ ಡೊಂಬಿವಲಿ, ಸೆಪ್ಟೆಂಬರ್ 30: ಜಗಜ್ಯೋತಿ ಕಲಾ ವೃಂದ, ಡೊಂಬಿವಲಿಯ 39ನೇ ವಾರ್ಷಿಕ ಮಹಾಸಭೆಯ ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ...
ಚಿತ್ರ ವರದಿ: ಸುಭಾಷ್ ಶಿರಿಯ ಮುಂಬಯಿ: ಶಿಕ್ಷಣದ ಮಹತ್ವವನ್ನು ಸಾರುವ ಮತ್ತು ಸಮಾಜದ ಯುವ ಪ್ರತಿಭೆಗಳನ್ನು ಗೌರವಿಸುವ ಭವ್ಯ ಸಮಾರಂಭಕ್ಕೆ ಸೆಪ್ಟೆಂಬರ್ 28 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನ ಸಾಕ್ಷಿಯಾಯಿತು. ಬಿಲ್ಲವರ ಅಸೋಸಿಯೇಷನ್...
ಆಚರಣೆಗಳಿಂದ ಮಾತ್ರ ಸನಾತನ ಸಂಸ್ಕೃತಿಯನ್ನು ಉಳಿಸಲು ಸಾಧ್ಯ.– ಪ್ರವೀಣ್ ಭೋಜ ಶೆಟ್ಟಿ ಮುಂಬಯಿ: ಹಿಂದೂ ಸಮಾಜಕ್ಕೆ ಸನಾತನ ಸಂಸ್ಕೃತಿಯು ಅತ್ಯಂತ ಅವಶ್ಯಕ. ಇಂತಹ ದೇವತಾ ಆರಾಧನಾ ಕ್ರಮಗಳು, ಆಚರಣೆಗಳಿಂದ ಮಾತ್ರ ಸನಾತನ ಸಂಸ್ಕೃತಿಯನ್ನು ಉಳಿಸಲು...
ಚಿತ್ರ ವರದಿ: ರವಿ.ಬಿ.ಅಂಚನ್ ಪಡುಬಿದ್ರಿ ಸಹಸ್ರಾರು ಭಕ್ತರ ಹೃದಯದಲ್ಲಿ ‘ಡೊಂಬಿವಲಿ ಉತ್ಸವ’ ಎಂದೇ ಖ್ಯಾತಿ ಗಳಿಸಿರುವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಆವರಣದಲ್ಲಿ ಇಂದು ಭಕ್ತಿ-ಸಮರ್ಪಣೆಯ ದಿವ್ಯ ಕ್ಷಣವೊಂದು ಅನಾವರಣಗೊಂಡಿತು. ನಾಡಿನ ಸಂಸ್ಕೃತಿಯ...
ಚಿತ್ರ ವರದಿ: ರವಿ.ಬಿ.ಅಂಚನ್, ಪಡುಬಿದ್ರಿ ಸೆಪ್ಟೆಂಬರ್ ೨೮: ಪುರುಷ ಪ್ರಧಾನ ಸಮಾಜದ ಚೌಕಟ್ಟಿನಲ್ಲೂ, ಸಮಾಜ ಸೇವೆಯ ದೀಪ ಬೆಳಗಬಲ್ಲೆವು ಎಂಬ ಮಹೋನ್ನತ ಚಿಂತನೆಯೊಂದಿಗೆ, ಕಲ್ಯಾಣ್ ಪರಿಸರದ ಬೆರಳೆಣಿಕೆಯ ಮಹಿಳೆಯರು ಒಗ್ಗೂಡಿ, ಚಿತ್ರಾ ರವಿರಾಜ್ ಶೆಟ್ಟಿಯವರ...
ಚಿತ್ರ ವರದಿ: ದಿನೇಶ್ ಕುಲಾಲ್ ದಿನಾಂಕ: ಸೆಪ್ಟೆಂಬರ್ ೨೯, ಮುಂಬಯಿ: ದಿವಂಗತ ಜಯ ಸುವರ್ಣರ ಅಭಿಮಾನಿ ಬಳಗ ಹಾಗೂ ಮುಂಬಯಿ ಬಿಲ್ಲವರ ಸಹಕಾರದೊಂದಿಗೆ, ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಾಂದಿವಲಿ ಬಿಲ್ಲವರ ಆಯೋಜನೆಯಲ್ಲಿ...
ಚಿತ್ರ ವರದಿ: ರವಿ. ಬಿ. ಅಂಚನ್ ಪಡುಬಿದ್ರಿ ಕಲ್ಯಾಣ್, ಸೆಪ್ಟೆಂಬರ್ 28: ಕಲ್ಯಾಣ್ ಪರಿಸರದ ಕೀರ್ತಿ ಶಿಖರವಾದ, ಪರಮ ಪಾವನ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದಲ್ಲಿರುವ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ,...
ಚಿತ್ರ ವರದಿ: ರವಿ. ಬಿ. ಅಂಚನ್ ಪಡುಬಿದ್ರಿ ಡೊಂಬಿವಲಿ, ಸೆಪ್ಟೆಂಬರ್ 28: ಮಹಾರಾಷ್ಟ್ರದ ಮಣ್ಣಿನಲ್ಲಿ ತುಳುನಾಡಿನ ವೈಭವವನ್ನು ಹೊತ್ತು ಬಂದಂತಿರುವ ಡೊಂಬಿವಲಿ, ನವರಾತ್ರಿಯ ನಾದದಿಂದಲೇ ನಾದಿಸುತ್ತಿದೆ. ಡೊಂಬಿವಲಿಯ ತುಳು-ಕನ್ನಡಿಗರ ಅತ್ಯಂತ ಪ್ರಾಚೀನ ಹಾಗೂ ಶ್ರದ್ಧಾಸ್ಪದ...
ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಸಂದೀಪ್ ಮಂಜ ಉಡುಪಿ, ಸೆ. 27: ಧಾರ್ಮಿಕ ಕೈಂಕರ್ಯಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ. ಜೀವನದಲ್ಲಿ ಸ್ವಚ್ಛಂದವಾಗಿ ಬದುಕಲು ದೇವರ ಮೊರೆ ಹೋಗುವುದಲ್ಲದೆ, ಸಂಪೂರ್ಣವಾಗಿ ಶರಣಾಗತರಾಗಬೇಕು. ಇದೆಲ್ಲವೂ...
ಹೆಜಮಾಡಿ ಬಿಲ್ಲವರ ಸಂಘ ದ ಆಶ್ರಯ ದಲ್ಲಿ ನವರಾತ್ರಿ ಉತ್ಸವ ದ ಪ್ರಯುಕ್ತ ಹೇಮಚಂದ್ರ ಎರ್ಮಾಳ್ ಬಳಗ ಮತ್ತು ಕಟಪಾಡಿ ಪಡು ಏಣಗುಡ್ಡೆ ಬಿಲ್ಲವ ಒಕ್ಕೂಟ ಸದಸ್ಯರಿಂದ ಸಂಗೀತ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮ...