ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್
ಮಂಗಳೂರು: ಲಯನ್ಸ್ ಕ್ಲಬ್ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317D ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆ ಸಿಂಹ ಘರ್ಜನೆ 2025 ದಿನಾಂಕ 19/1/2025 ನೇ ಭಾನುವಾರ ಮಂಗಳೂರಿನ ಉರ್ವಾ ಚರ್ಚ್ ಸಭಾಂಗಣದಲ್ಲಿ ನಡೆಯಿತು . ಈ ಸ್ಪರ್ಧೆಯಲ್ಲಿ ನೃತ್ಯ, ನಾಟಕ,...

