ಥೈಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್: ದಿವಿನಾ ಸಿ. ಕಣ್ಣಂಗಾರ್ ಹ್ಯಾಟ್ರಿಕ್ ಚಿನ್ನದ ಪದಕ.
ಥೈಲ್ಯಾಂಡ್, ಸೆ.28- ಥಾಯ್ಲೆಂಡ್‌ನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಥಾಣೆಯ ದಿವಿನಾ ಸಿ.ಕಣ್ಣಂಗಾರ್ 3 ಚಿನ್ನದ ಪದಕಗಳ ಸಾಧನೆ ಗೈದಿದ್ದಾಳೆ. ಈಕೆ ಥಾಣೆಯ ದಶರಥ್ ಬಂಡ್ ಅವರಿಂದ ಸ್ಕೇಟಿಂಗ್ ಕೋಚಿಂಗ್...

