ಮುಂಬೈನಲ್ಲಿ 11 ಆರ್ಕೆಸ್ಟ್ರಾ ಬಾರ್‌ಗಳ ಪರವಾನಗಿ ಅಮಾನತು: ಪೊಲೀಸರ ಕ್ರಮಕ್ಕೆ ತಾರತಮ್ಯದ ಆರೋಪ
ಮುಂಬೈ ಪೊಲೀಸರು ನಡೆಸಿದ ಆಕಸ್ಮಿಕ ತಪಾಸಣೆಯ ಬಳಿಕ ನಿಯಮ ಉಲ್ಲಂಘನೆ, ಅಶ್ಲೀಲ ಪ್ರದರ್ಶನ ಮತ್ತು ಇತರ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ನಗರದ 11 ಆರ್ಕೆಸ್ಟ್ರಾ ಬಾರ್‌ಗಳ ಪರವಾನಗಿಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ಸೆನೊರಿಟಾ,...

