ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ,ವಾಗ್ಮಿ ,ದಿನೇಶ್ ಮಟ್ಟು ಅವರಿಗೆ ಗೌರವ.
ಸಮಾಜವನ್ನು ಬಲಿಷ್ಠ ಗೊಳಿಸಿದ ವ್ಯಕ್ತಿಯನ್ನು ನಾವು ಗೌರವಿಸುವುದು ಅಗತ್ಯವಿದೆ: ದಿನೇಶ್ ಅಮೀನ್ ಮಟ್ಟು ಚಿತ್ರ ವರದಿ : ದಿನೇಶ್ ಕುಲಾಲ್ ಮುಂಬಯಿ ಜ 7. ನಾಡಿನ ಹೆಸರಾಂತ ಪತ್ರಕರ್ತ ,ರಾಜಕೀಯ ವಿಶ್ಲೇಷಕ ,ವಾಗ್ಮಿ, ಬಿಲ್ಲವ...

