ಹೆಜಮಾಡಿ: ಹೆಜಮಾಡಿ ಕೋಡಿಕರೆ, ಬೂಚಿಹಿತ್ಲು ನಿವಾಸಿ ಶ್ರೀಮತಿ ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) (94) ಆ.21 ರಂದು ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದೇವರ ಪರಮ ಭಕ್ತೆಯಾಗಿದ್ದ ಚಂದ್ರಾವತಿ...
ಶ್ರೀಧರ್ ಸುವರ್ಣ ಹೆಜಮಾಡಿ (57) ಅವರು ಆಗಸ್ಟ್ 20ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತೇಜಸ್ ಕೇಟರ್ಸ್ನ ಮಾಲಕರಾಗಿದ್ದ ಅವರು, ಬಿರ್ವೆರ್ ಬ್ರದರ್ಸ್ ಸಂಸ್ಥೆಯ ಸ್ಥಾಪಕ...
ಮುಂಬಯಿ: ಬಿಲ್ಲವರ ಎಸೋಸಿಯೇಷನ್ನ ಸಕ್ರಿಯ ಸದಸ್ಯರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಲದ ಸಾಂತಾಕ್ರೂಜ್ ಘಟಕದ ಉಪ ಕಾರ್ಯಾಧ್ಯಕ್ಷರಾಗಿದ್ದ, ಸಾಂತಾಕ್ರೂಜ್ ಪ್ರಭಾತ್ ಕಾಲೋನಿ ನಿವಾಸಿ ಶ್ರೀ ಅಶೋಕ್ ಪೂಜಾರಿ (57) ಅವರು ಆಗಸ್ಟ್...
ಹೆಜಮಾಡಿ: ಹೆಜಮಾಡಿ ಮಟ್ಟುಪಟ್ನ ನಿವಾಸಿ ಉದಯ ಕುಮಾರ್ (60) ಅವರು ಆಗಸ್ಟ್ 12ರಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹೆಜಮಾಡಿಯ ಜೈ ಕರ್ನಾಟಕ ಸಂಸ್ಥೆಯನ್ನು 1987ರಲ್ಲಿ ಸ್ಥಾಪಿಸಿದವರಲ್ಲಿ ಒಬ್ಬರಾಗಿದ್ದ ಅವರು,...
ಹೆಜಮಾಡಿ, ಆ. 8: ಹೆಜಮಾಡಿ ಕೋಡಿಯ ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಅಧ್ಯಕ್ಷರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸಂಜೀವ ಮಾಸ್ಟರ್ ಅವರ ಧರ್ಮಪತ್ನಿ ಸರೋಜಿನಿ ಅವರು ಆಗಸ್ಟ್ 7ರಂದು, 60ನೇ ವಯಸ್ಸಿನಲ್ಲಿ ನಿಧನರಾದರು....
ಉಡುಪಿಯ ಕಲ್ಮಾಡಿ ನಿವಾಸಿ ರತ್ನಾ ಅವರ ಪುತ್ರಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ (27) ಎಂಬ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ...
ವಸಾಯಿ: ಇಲ್ಲಿನ ಪೂರ್ವ ಭಾಗದ ನಾಲಾಸೊಪರಾ ಲಿಂಕ್ ರಸ್ತೆ ಬಳಿಯ, ನಾಲಾಸೊಪರಾ ಅಗ್ನಿಶಾಮಕ ದಳದ ಹತ್ತಿರವಿರುವ ವೀಣಾ ಸುರ್ ಶ್ಯಾಮ್ ಕಾಂಪ್ಲೆಕ್ಸ್ ನಿವಾಸಿ ನವೀನ್ ಪುತ್ರನ್ (45) ಅವರು ಆಗಸ್ಟ್ 4ರಂದು ನಿಧನರಾಗಿದ್ದಾರೆ. ಮೃತರು...
ಖ್ಯಾತ ರಂಗಕರ್ಮಿ, ಹಿರಿಯ ಸಾಹಿತಿ, ಬರಹಗಾರ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಸಸಿಹಿತ್ಲುವಿನ ಪರಮಾನಂದ ವಿ. ಸಾಲ್ಯಾನ್ (65) ಅವರು ಸೋಮವಾರ (ಜುಲೈ 13) ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.ಸಸಿಹಿತ್ಲುವಿನ ಶ್ರೀ...
ಖ್ಯಾತ ಹಿರಿಯ ಗಾಯಕಿ, ‘ಗಾನಕೋಗಿಲೆ’ ಎಂದೇ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದ ಎಸ್. ಜಾನಕಿ (88) ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ....
ಮುಂಬಯಿ: ಜೋಗೇಶ್ವರಿ ಪೂರ್ವದ ಸ್ವಪ್ನಪೂರ್ತಿ ನಿವಾಸಿ, ಬಿಲ್ಲವರ ಅಸೋಸಿಯೇಷನ್ ಜೋಗೇಶ್ವರಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು, ಹೋಟೆಲ್ ಉದ್ಯಮಿ, ಸಮಾಜ ಸೇವಕ ಹಾಗೂ ಸಂಘಟಕ ಜಯ ಸಿ. ಸುವರ್ಣರ ಅಭಿಮಾನಿ ಆಗಿದ್ದ ನಾರಾಯಣ ಪೂಜಾರಿಯವರು...