September 6, 2026
Mumbai News Kannada
ಪ್ರಕಟಣೆ

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,





ಭಾಯಂದರ್  ಎ 12. ಭಾಯಂದರ್  ಪೂರ್ವದಲ್ಲಿ ಅನಾದಿ ಕಾಲದಿಂದ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು  ಸಕಾಲದಲ್ಲಿ ಈಡೇರಿಸುವ  ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ವಾರ್ಷಿಕ ಮಹಾಪೂಜೆಯು ಶ್ರೀ ಸುಂದರಿ ಶೆಟ್ಟಿ ಪರಿವಾರ,ಸಮಿತಿಯ ಸದಸ್ಯರು ಹಾಗೂ ಭಾಕ್ತಾಭಿಮಾನಿಗಳ ಇಚ್ಛೆಯಂತೆ ಬಹು ವಿಜೃಂಭಣೆಯಿಂದ ಧರ್ಮ ಸೇವಕ   ಶೇಖರ್ ಶೆಟ್ಟಿಯವರ ಶುಭ ಹಸ್ತದಿಂದ  ಪ್ರತಿವರ್ಷದಂತೆ ಈ ವರ್ಷವೂ ಸನ್ನಿಧಾನದಲ್ಲಿ (ಜಿ .03  ನ್ಯೂ ಕೃಷ್ನ ಪ್ಯಾಲೇಸ್, ನರೇಶ್ ಸ್ಟೀಲ್ ಸಮೀಪ, ಎಸ್ ವಿ ರೋಡ್, ಭಾಯಂಧರ್ ಪೂರ್ವ  ಇಲ್ಲಿ)ಜರಗಲಿದೆ.*

ಬೆಳಿಗ್ಗೆ. 7.30ಕ್ಕೆ ವನದುರ್ಗಾ ಹೋಮ.

ಬೆಳಿಗ್ಗೆ 10.00 ರಿಂದ ಭಜನೆ ಬೆಳಿಗ್ಗೆ 11.30ಕ್ಕೆ ಪುಷ್ಪ ಅಲಂಕಾರ.ಶ್ರೀ ದೇವಿ ದರ್ಶನದೊಂದಿಗೆ.ಮಂಗಳಾರತಿ..

ಮಧ್ಯಾನ್ಹ 12.30 ನಂತರ  ಮಹಾ ಪ್ರಸಾದ ಅನ್ನ ಸಂತರ್ಪಣೆ  ನಡೆಯಲಿದೆ..

*ಹಾಗೂ ಅಂದೆ ದಿನ ಸಂಜೆ 6.00 ರಿಂದ ಮಾತೆ ಶಾಂತದುರ್ಗೆಗೆ ಭಜನೆ,.7.00 ಗಂಟೆಗೆ ಹೂವಿನ ಪೂಜೆ ಮಂಗಳಾರತಿ.ರಾತ್ರಿ 8.00ರಿಂದ ಅನ್ನ ಸಂತರ್ಪಣೆ ಜರಗಲಿದೆ,

ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವು ತಮ್ಮ ಬಂಧು ಇಷ್ಟ ಮಿತ್ರ ರೊಂದಿಗೆ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಮತ್ತು ಅನ್ನ ಪ್ರಸಾದವನ್ನು  ಸ್ವೀಕರಿಸ ಬೇಕೆಂದು.. ಧರ್ಮ ಸೇವಕ ಶೇಖರ್ ಶೆಟ್ಟಿ, ಮತ್ತು ಸುಂದರಿ ಶೆಟ್ಟಿ ಪರಿವಾರ. ಮೂಕಾಂಬಿಕಾ ಶಾಂತ ದುರ್ಗಾ ಸೇವಾ ಸಮಿತಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ



Related posts

ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ನಾಡಹಬ್ಬ ಸಂಭ್ರಮಕ್ಕೆ ಅದ್ಧೂರಿ ಸಿದ್ಧತೆ: ನ. 9ರಂದು ಸಮೂಹ ಗಾಯನ, ನೃತ್ಯ ವೈಭವ ಮತ್ತು ಹಾಸ್ಯ ಕವಿಗೋಷ್ಠಿ

Mumbai News Desk

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ತಾ.29/11/2025 ರಂದು ಕೃತಿ ಸಮೀಕ್ಷೆ ಕಾರ್ಯಕ್ರಮ

Mumbai News Desk

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಗೋರೆಗಾಂವ್ ಸಹಕಾರ್ ವಾಡಿ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮ . ಜ. 25 ರಂದು 59ನೇ ವಾರ್ಷಿಕ ಮಹೋತ್ಸವ, ಗುರು ಮೂರ್ತಿ ಅಭಿಷೇಕ 

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.

Mumbai News Desk