September 6, 2026
Mumbai News Kannada
ಪ್ರಕಟಣೆ

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ





ಬೊಯಿಸರ್: ಪಾಲ್ಘರ್ -ಬೊಯಿಸರ್
ಪರಿಸರದಲ್ಲಿನ ಧಾರ್ಮಿಕ ಮುಂದಾಳು ಹಾಗೂ ಸಂಘಟಕ ವಿಜಯ್ ಶೆಟ್ಟಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಮಂದಿರದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾರ್ಚ್ 1ರಂದು ಭಾನುವಾರ ನಡೆಯಲಿದೆ.
ಬೆಳಗ್ಗೆ 06.00 ರಿಂದ 06.30 : ತೋರಣ ಮುಹೂರ್ತ
ಬೆಳಗ್ಗೆ 06.30 ರಿಂದ 07.30 : ಗಣ ಹೋಮ, ಗಣೇಶ ಪೂಜೆ
07.30 ರಿಂದ 09.00: ನವಕಲಶಭಿಷೇಕ, ನಾಗಪೂಜೆ
ಬೆಳಗ್ಗೆ 09.00 ರಿಂದ 10.30 : ಶ್ರೀ ಸತ್ಯನಾರಾಯಣ ಪೂಜೆ
10.30 ನಿಂದ 12.00 : ಭಜನೆ
12:30 ಗಂಟೆಗೆ : ಮಹಾ ಆರತಿ ನಡೆಯಲಿದೆ.
ಧಾರ್ಮಿಕ ಪೂಜಾ ಕಾರ್ಯಗಳು ಮುಂಬೈ ನಗರದ ಪ್ರಸಿದ್ಧ ಪುರೋಹಿತರಾಗಿರುವ ಡಾ. ಎಂಜೆ ಪ್ರವೀಣ್ ಭಟ್ ಅವರ ಮುಂದಾಳತ್ವದಲ್ಲಿ ನಡೆಯಲಿದೆ.
ಭಕ್ತಾದಿಗಳು ಈ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಈ ದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು
ಶ್ರೀ ಸೋಮೇಶ್ವರ ದೇವಸ್ಥಾನ ದ ವಿಜಯ್ ಶೆಟ್ಟಿ, ಅರ್ಚಕರಾದ ಪ್ರಮೋದ್ ಅಗ್ನಿಹೋತ್ರಿ ಮತ್ತು

ಶ್ರೀ ಸೋಮೇಶ್ವರ ಮಿತ್ರ ಮಂಡಲ, ಮಹದೇವ ನಗರ ವಿನಂತಿಸಿಕೊಂಡಿದೆ



Related posts

ಫೆ. 19 ರಂದು ಡೊಂಬಿವಲಿ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ “ಹರಿನಾಮವಳಿ – ಶುಭ ಚಿಂತನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಡಿಸೇಂಬರ್ 15ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಮಾ. 8 ರಂದು : ಮಹಾ ಶಿವರಾತ್ರಿ ಆಚರಣೆ

Mumbai News Desk

ಜೂ. 21 : ವಸಯಿ ಕರ್ನಾಟಕ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk