July 23, 2026
Mumbai News Kannada
ಪ್ರಕಟಣೆ

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.








  ಮುಂಬಯಿ ಮೇ23.  ಮಲಾಡ್ ಪೂರ್ವ, ಕುರಾರ್ ವಿಲೇಜ್   ಇಲ್ಲಿಯ
ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ  ಶನಿ ಜಯಂತಿಯ  ಪ್ರಯುಕ್ತ,  ತಾ  ೨೭.೫. ೨೦೨೫ ಮಂಗಳವಾರ ವೈಶಾಖ  ಅಮವಾಸ್ಯೆ ದಿನದಂದು ಬೆಳಿಗ್ಗೆ ೭.೩೦ ಕ್ಕೆ ಶ್ರೀ ಶನಿ ದೇವರಿಗೆ ದೇವತಾ ಪ್ರಾರ್ಥನೆ ಮತ್ತು ಹವನ ನಂತರ ೮.೩೦ ಕ್ಕೆ ಮಹಾ ಅಭಿಷೇಕ ನೆರವೇರಲಿದೆ. ಸಂಜೆ ೫ ಕ್ಕೆ ಭಜನಾ ಸಂಕೀರ್ತನ ಮತ್ತು ೭.೩೦ ಕ್ಕೆ ಶನಿ ದೇವರ ಪಾಲಕಿ ಮೆರವಣಿಗೆ  ತದನಂತರ ಶನಿ ದೇವರಿಗೆ ಅತೀ ಪ್ರಿಯವಾದ ಕಪ್ಪು ಎಳ್ಳು ವಿನಿಂದ ಸಾರ್ವಜನಿಕ ತಿಲದೀಪೋತ್ಸವ ಸಂತ್ ಫ್ರಾನ್ಸಿಸ್ ಹೈ ಸ್ಕೂಲ್ ಗ್ರೌಂಡ್ ನಲ್ಲಿ ಜರಗಳಿರುವುದು.
   ಈ ಪುಣ್ಯ ಕಾರ್ಯಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಶನಿ ಮಹಾತ್ಮಾ ಪೂಜಾ ಸಮಿತಿಯ  ಅಧ್ಯಕ್ಷರು  ಶ್ರೀನಿವಾಸ ಸಪಲ್ಯ, ಉಪಧ್ಯಕ್ಶರು  ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಕಾರ್ಯದರ್ಶಿ  ಸಂತೋಷ್ ಶೆಟ್ಟಿ, ಜೊತೆ ಕಾರ್ಯದರ್ಶಿ  ನಿತ್ಯಾನಂದ ಕೋಟಿಯನ್ ಮತ್ತು   ಶಾಲಿನಿ ಶೆಟ್ಟಿ, ಕೋಶಾಧಿಕಾರಿ  ಹರೀಶ್ ಸಾಲಿಯಾನ್ ಹಾಗು ಜೊತೆ ಕೋಶಾಧಿಕಾರಿ  ಚಂದ್ರಕುಮಾರ್ ಶೆಟ್ಟಿ ಮತ್ತು ಮನೋಹರ್ ಶೆಟ್ಟಿ, ಮಹಿಳಾವಿಭಾಗ ಕಾರ್ಯಾಧ್ಯಕ್ಷೆ  ಶೀತಲ್ ಆನಂದ್ ಕೋಟ್ಯಾನ್   , ಅರ್ಚಕರು  ರಾಘವೇಂದ್ರ ತುಂಗಾ ಭಟ್ ಮತ್ತು ನಾರಾಯಣ ಭಟ್, ಸಲಹೆಗಾರರು  ನಾರಾಯಣ್ ಶೆಟ್ಟಿ, ಬಾಬು ಚಂದನ್, ರಮೇಶ್ ರಾವ್ ಮತ್ತು ಕಾರ್ಯಕಾರಿ ಸಮಿತಿ ಹಾಗು ಮಹಿಳಾ ವಿಭಾಗ ಮತ್ತು ಯುವ ವಿಭಾಗ ವಿನಂತಿಸಿಕೊಂಡಿದ್ದಾರೆ. 

B. Dinesh Kulal

Mob.: 9821868674



Related posts

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಡಿ. 20ರಂದು 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ

Mumbai News Desk

ಮುಂಬೈ ಘಾಟ್‌ಕೋಪರ್‌ನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜೂನ್ 26 ರಂದು ಶ್ರೀ ದೇವಿಯ ದರ್ಶನ ಸೇವೆ ಮತ್ತು ಅನ್ನಸಂತರ್ಪಣೆ

Mumbai News Desk

ಕರ್ನಿರೆ ಶ್ರೀ ದೈವರಾಜ ಕೋರ್ದಬ್ಬು ದೇವಸ್ಥಾನ: ಮಾರ್ಚ್ 25 ರಿಂದ 29 ರವರೆಗೆ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk