30 C
Mumbai
April 24, 2026
Mumbai News Kannada
ಮುಂಬಯಿ

ಕುಲಾಲ ಸಂಘದ ಚರ್ಚ್ ಗೇಟ್- ದಹಿಸರ್ ಸಮಿತಿ ವತಿಯಿಂದ ವಿಹಾರ ಕೂಟ





ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಕುಲಾಲ ಸಂಘದ ಚರ್ಚ್ ಗೇಟ್-ದಹಿಸರ್ ಸ್ಥಳೀಯ ಸಮಿತಿವತಿಯಿಂದ ವಿಹಾರ ಕೂಟವು
  ಜೂನ್ 15ರಂದು   ಬೋರಿವಲಿ ಪಶ್ಚಿಮ ಗೊರೈಯ ವಿಲೇಜ್  ” ಫಾರಂ  ರೀಜೆನ್ಸಿ” ರೆಸಾರ್ಟ್ ನಲ್ಲಿ ಜರಗಿತು.
ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ
ಆನಂದ್ ಕುಲಾಲ್, ಉಪಾಧ್ಯಕ್ಷ ಅರುಣ್ ಬಂಗೇರ,
ಕಾರ್ಯದರ್ಶಿ ಸುಕುಮಾರ್ ಸಾಲಿಯನ್, ಕೋಶಧಿಕಾರಿ ಮುಂಡಪ್ಪ  ಮೂಲ್ಯ, ಜತೆ ಕಾರ್ಯದರ್ಶಿ 
ಅಶೋಕ್ ಸಾಲಿಯಾನ್, ಜತೆ ಕೋಶಾಧಿಕಾರಿ ಜಗದೀಶ್ ಮೂಲ್ಯ ಮತ್ತು ಪದಾಧಿಕಾರಿಗಳು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರತ್ನ ಕುಲಾಲ್, ಉಪಾಧ್ಯಕ್ಷೆ ಆರತಿ ಸಾಲಿಯಾನ್,  ಕಾರ್ಯದರ್ಶಿ ಭಾರತಿ ಪಿ. ಅರ್ಕ್ಯಾನ್, ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ, ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿಯ ಉಪಕಾರ್ಯಧ್ಯಕ್ಷ ಸುನೀಲ್ ಸಾಲ್ಯಾನ್, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಮಮತ್ ಎಸ್ ಗುಜರನ್, ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಗಳಾದ ಡಾ. ನಿಕೇಶ್ ಏನ್ ಮೂಲ್ಯ, ರಘು ಮೂಲ್ಯ ಗೋರೆಗಾಂವ್, ಗಣೇಶ್ ಸಾಲಿಯಾನ್, ಮಾಜಿ ಕಾರ್ಯದರ್ಶಿಗಳಾದ ವೇಣುಗೋಪಾಲ್ ಕರ್ಕೇರ, ಸತೀಶ್ ಬಂಗೇರ, ಸಮಿತಿಯ ಮಹಿಳಾ ವಿಭಾಗದ  ಮಾಜಿ ಕಾರ್ಯಧ್ಯಕ್ಷೆ
ಪ್ರೇಮಲತಾ ಆರ್  ಮೂಲ್ಯ, ಪುಷ್ಪಲತಾ ವಿ ಸಾಲ್ಯಾನ್,
ಮತ್ತಿತರ  ಸ್ಥಳೀಯ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಹಾಗೂ ಯುವ ವಿಭಾಗದ ಸದಸ್ಯರು ಪಾಲ್ಗೊಂಡಿದ್ದರು.

B. Dinesh Kulal

Mob.: 9821868674



Related posts

ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ದಶಮಾನೋತ್ಸವ, ಸಾಂಸ್ಕೃತಿಕ ವೈಭವ

Mumbai News Desk

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ ಗಣೇಶ್ ಕೆ ಕಾಂಚನ್ ಆಯ್ಕೆ

Mumbai News Desk

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk