September 6, 2026
Mumbai News Kannada
ಪ್ರಕಟಣೆ

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ





ಹೆಸರಾಂತ ನಟ, ನಿರ್ದೇಶಕ, ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರ
ನಿರ್ದೇಶನದಲ್ಲಿ ಎರಡು ತುಳು ನಾಟಕಗಳ ಪ್ರದರ್ಶನದ ಸಿದ್ಧತೆ ನಡೆದಿದ್ದು. ಇದೇ ದಶಂಬರ ತಿಂಗಳ ದಿನಾಂಕ 28 ಗುರುವಾರ ಮತ್ತು 29 ಶುಕ್ರವಾರ ಡೋoಬಿವಿಲಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಜ್ದೇಪಾಡ ಇದರ ವಾರ್ಷಿಕ ಮಹೋತ್ಸವದ ಅಂಗವಾಗಿ ಈ ನಾಟಕಗಳ ಪ್ರದರ್ಶನ ಏರ್ಪಾಡಾಗಿದೆ.

ಶುಕ್ರವಾರ ದಿನಾಂಕ 10-11-23 ಸಂಜೆ ಸಮಯ 6:೦೦ ಗಂಟೆಯಿಂದ, 8 ಅಮರ್ ದರ್ಶನ್ ಸೊಸೈಟಿ, ಪ್ಲಾಜ್ಮ ಬ್ಲಡ್ ಬ್ಯಾಂಕ್ ಮಂಜುನಾಥ್ ವಿದ್ಯಾಲಯದ ಹತ್ತಿರ
ರಂಗ ತರಬೇತಿ ಶಿಬಿರ ಪ್ರಾರಂಭಿಸುತ್ತಿದ್ದಾರೆ.

“ಇನ್ನೂ ಕಾಲ ಮೀರಿಲ್ಲ. ಪಾತ್ರ ವಹಿಸಲು ಆಶಿಸುವವರಿಗೆ ಅವಕಾಶ ಇದೆ. ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಇಂದು ಕೊನೆಯ ಅವಕಾಶ. ಈವತ್ತು ಕೂಡಾ ರಾತ್ರಿ 8:30ರ ತನಕ ನಮ್ಮಲ್ಲಿ ಬಂದು ಮಾತುಕತೆ ನಡೆಸಬಹುದು. ನಾಟಕದಲ್ಲಿ ಪಾತ್ರ ವಹಿಸಲೆಂದೇ ಅಲ್ಲ. ರಂಗಭೂಮಿಯ ಅನುಭವಕ್ಕಾಗಿ ಕೂಡಾ ರಂಗ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬಹುದು. ಯಾವುದಕ್ಕೂ ಯಾವುದೇ ಶುಲ್ಕ ಇಲ್ಲ” ಎಂದು ನಿರ್ದೇಶಕ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ ಸೂ: ನಮ್ಮ ತುಳು ಕೂಟದ ಸದಸ್ಯರು ದಯವಿಟ್ಟು ಇಂದು ಸಂಜೆ ನಮ್ಮ ಅಮರ್ ದರ್ಶನ್ ಕಚೇರಿಗೆ ಆತ್ಮೀಯ ಭೇಟಿಯನ್ನು ನೀಡುವಂತೆ ಆಹ್ವಾನಿಸುತ್ತಿದ್ದೇವೆ.

ಸಂಪರ್ಕಿಸಿ :

Mobile Number 9821620100

Thonse Vijaykumar Shetty
18, Amar Darshan
V.P.Road, Gopal Nagar,
Near Plazma blood bank
DOMBIVILI EAST 421 201.

Date: 10-11-2023



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 16ರಂದು ಮಾಸಿಕಸಂಕ್ರಮಣ ಪೂಜೆ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡಬಿದಿರೆ : ಮೇ.3-4 ಶತಮಾನೋತ್ಸವ ಸಂಭ್ರಮ

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಜುಲೈ 29ರಂದು ಗುರು ಪೂರ್ಣಿಮಾ ಮಹೋತ್ಸವ ಹಾಗೂ ನೂತನ ಪೀಠ ಉದ್ಘಾಟನೆ

Mumbai News Desk

ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಮತ್ತು ಕವಿತಾ ಸ್ಪರ್ಧೆ – 2025

Mumbai News Desk