July 23, 2026
Mumbai News Kannada
Uncategorized

ಶಿರ್ವ ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ಸಾಯಿನಾಥ್ ಶೆಟ್ಟಿ ಕುತ್ಯಾರ್.







ಕಾರ್ಕಳ ಜೂ10.ಶಿರ್ವ ಪರಿಸರದ ಬಂಟ ಸಮಾಜದ ಪ್ರತಿಷ್ಠಿತ ಸಂಘಟನೆ ಶಿರ್ವ ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಸಾಯಿನಾಥ್ ಶೆಟ್ಟಿ ಕುತ್ಯಾರ್.
ಉಪಾಧ್ಯಕ್ಷರುಗಳುಗಿ ಸದಾನಂದ ಶೆಟ್ಟಿ ಕೋಡು* ಪ್ರಕಾಶ್ ಶೆಟ್ಟಿ ಪಿಲಾರ್* ರಂಜಿತ್ ಶೆಟ್ಟಿ ಮಟ್ಟಾರ್.ಕಾರ್ಯದರ್ಶಿ ಧೀರಜ್ ಶೆಟ್ಟಿ ಕುತ್ಯಾರ್.ಕೋಶಾಧಿಕಾರಿ: ಪ್ರಸಾದ್ ಶೆಟ್ಟಿ ವಲದೂರ್.
ಜೊತೆ ಕಾರ್ಯದರ್ಶಿಗಳುಗಿ
ನವೀನ್ ಶೆಟ್ಟಿ ಶಿರ್ವಸಂತೋಷ್ ಶೆಟ್ಟಿ ಕೋಡು*ಮಹಿಳಾ ಘಟಕದ ಅಧ್ಯಕ್ಷರು ದೀಪ ಶೆಟ್ಟಿ ಶಿರ್ವ
*ಕ್ರೀಡಾ ಕಾರ್ಯದರ್ಶಿಮಾಲಿನಿ ಶೆಟ್ಟಿ ಶಿರ್ವ
ಸುಮಂತ್ ಶೆಟ್ಟಿ ಪಿಲಾರ್*ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ
*ಕರುಣಾಕರ ಶೆಟ್ಟಿ ಶಿರ್ವ. ದೀಪಿಕಾ ಶೆಟ್ಟಿ ಶಿರ್ವ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸೇವಾ ಕಾರ್ಯಗಳಲ್ಲಿ ವಿಶೇಷವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದವರು ಅವರನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ .ಉಪಾಧ್ಯಕ್ಷರಾದ
ಕರ್ನಿರೆ ವಿಶ್ವನಾಥ ಶೆಟ್ಟಿ. ಗೌರವ ಕಾರ್ಯದರ್ಶಿ
ಇಂದ್ರಾಳಿ ಜಯಕರ ಶೆಟ್ಟಿ . ಕೋಶ ಧಿಕಾರಿ
ಉಳ್ತೂರು ಮೋಹನದಾಸ ಶೆಟ್ಟಿ. ಜೊತೆ ಕಾರ್ಯದರ್ಶಿ
ಚಂದ್ರಹಾಸ ಡಿ.ಶೆಟ್ಟಿ ಮತ್ತು ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ



Related posts

ಸುರವಿ ಎಸ್. ಹಂಡೆಲ್ – 90.50 ಅಂಕ 

Mumbai News Desk

ಮುಂಬೈ: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಹಾಗೂ ಮುಂಬೈ ವಿ.ವಿ. ಜಂಟಿ ಆಯೋಜನೆಯ ‘ಶ್ರೀ ರಾಮ ಕಥಾ ಹೃದಯಂ’ ಸರಣಿಯ ನವಮ ಪ್ರಸ್ತುತಿ,ಆನಂದ ಶೆಟ್ಟಿ ಇನ್ನಾ ಅವರಿಗೆ ಸನ್ಮಾನ

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

The Lessons of Cyrus Vance’s Campaign Contributions

admin

Why Is America Wasting So Much Energy?

admin

British Lawmakers Accuse Facebook of Failing to Aid Inquiry Into ‘Fake News’

admin