September 6, 2026
Mumbai News Kannada
ಮುಂಬಯಿ

39ನೇ ವಾರ್ಷಿಕ ಮಹಾಸಭೆ – ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸಂಚಾಲಕತ್ವದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ- ಶನೀ ಶ್ವರ ದೇವಸ್ಥಾನ, ರಾವಲ್ಪಾಡ, ದಹಿಸರ್ : ಅಧ್ಯಕ್ಷರಾಗಿ ಸಂತೋಷ್ ಪೂಜಾರಿ





 ಮುಂಬಯಿ, ಸೆ., 20- ದಹಿಸರ್ ಪೂರ್ವದ ರಾವಲ್ಪಾಡದಲ್ಲಿರುವ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ಸಂಚಾಲಕತ್ವದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನದಲ್ಲಿ ಸಮಿತಿಯ 39ನೇ ವಾರ್ಷಿಕ ಮಹಾಸಭೆಯು, ಸಮಿತಿಯ ಅಧ್ಯಕ್ಷರಾದ ಶೇಖರ್ ಪಿ ಶೆಟ್ಟಿ ಯವರ ಅಧ್ಯಕ್ಸತೆಯಲ್ಲಿ, ಆಗಸ್ಟ್ 31ರ ರವಿವಾರ ಬೆಳಿಗ್ಗೆ ಮಂದಿರದ ಸಭಾಂಗಣದಲ್ಲಿ ಜರಗಿತು.

ಅಧ್ಯಕ್ಷರು ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನು ಸ್ವಾಗತಿಸಿ, ಪ್ರಾರ್ಥನೆಯೊಂದಿಗೆ ಸಭೆಯನ್ನು ಮುಂದುವರಿಸಲಾಯಿತು.

38ನೇ ವಾರ್ಷಿಕ ಮಹಾಸಭೆಯ ವರಧಿಯನ್ನು ಕಾರ್ಯದರ್ಶಿ ಲಕ್ಷ್ಮಣ್ ಎಂ ಪೂಜಾರಿಯವರು ಓದಿ, ಸರ್ವಾನುಮತದಿಂದ ಮಂಜೂರು ಮಾಡಲಾಯಿತು.

 2024- 2025 ನೇ ವರ್ಷದ ಲೆಕ್ಕಪತ್ರವನ್ನು,  ಕೋಶಾಧಿಕಾರಿ ದೀಪಕ್ ಕೆ ಪೂಜಾರಿ ಯವರು ಮಂಡಿಸಿದರು.

2025 – 2027 ನೇ ಸಾಲಿಗೆ ವಾರ್ಷಿಕ ಲೆಕ್ಕಪರಿಶೋಧಕರಾಗಿ ಎಸ್ ಏನ್ ಪೂಜಾರಿ ಮತ್ತು ಕಂಪನಿ ಯನ್ನು ಪುನರ್ನೇಮಿಸಲಾಯಿತು.

2025 – 2027 ನೇ ಸಾಲಿಗೆ ನೂತನ ಪದಾಧಿಕಾರಿಗಳ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು.

ಸಂತೋಷ್ ಪೂಜಾರಿ [ಅಧ್ಯಕ್ಷ]

ಜಯರಾಮ್ ಏನ್ ಮೆಂಡನ್ [ಗೌರವ ಪ್ರಧಾನ ಕಾರ್ಯದರ್ಶಿ]

ದೀಪಕ್ ಕೆ ಪೂಜಾರಿ

(ಗೌ. ಕೋಶಧಿಕಾರಿ )

ಚಂದ್ರಶೇಖರ್ ಎ ಪೂಜಾರಿ (ಉಪಾಧ್ಯಕ್ಷ )

ಉಷಾ ಡಿ ಪೂಜಾರಿ

[ಜೊತೆ ಕಾರ್ಯದರ್ಶಿ]

ಪ್ರದ್ನ್ಯಾ ಪಿ ಕೋಟಿಯನ್ (ಜೊತೆ ಕೋಶಾಧಿಕಾರಿ )

Adv. ಸೌಮ್ಯ ಎಸ್ ಶೆಟ್ಟಿ ( ಜೊತೆ ಕೋಶಾಧಿಕಾರಿ )

ಲಕ್ಷ್ಮಣ್ ಎಂ ಪೂಜಾರಿ

(ಆಂತರಿಕ ಲೆಕ್ಕ ಪರಿಶೊಧಕ)

ಪ್ರಕಾಶ್ ವಿ ಅಮೀನ್ (ಭುವಾಜಿ )

ಜಗದೀಶ್ ಎನ್ ಶೆಟ್ಟಿ (ಜೊತೆ ಭುವಾಜಿ )

ಪ್ರಭಾತ ಆರ್ ಹೆಗ್ಡೆ (ಜೊತೆ ಭುವಾಜಿ )

ಶೇಖರ್ ಟಿ ಪೂಜಾರಿ

ಜಯ ಜಿ ಪೂಜಾರಿ

(ಹೊರಗಿನ ಪೂಜಾಧಿಕಾರಿ )

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ :

ಚೆನ್ನಪ್ಪ ಎನ್ ಪೂಜಾರಿ

ಕರುಣಾಕರ ಎಂ ಅಮೀನ್

ಗಣೇಶ್ ಬಿ ಸಾಲ್ಯಾನ್

ರವಿ ಎಂ ಅಮೀನ್

ಶೇಖರ್ ಪಿ ಶೆಟ್ಟಿ

ಸುಂದರ್ ಎಸ್ ಪೂಜಾರಿ

 ಆನಂದ್ ಸಿ ಸುವರ್ಣ

ಸುರೇಶ್ ಬಿ ಪೂಜಾರಿ

ಯೋಗೇಶ್ ಜಿ ಸಾಲ್ಯಾನ್

ಶ್ರೇಯಸ್ ಸಿ ಪೂಜಾರಿ

ನಿಶಿತ್ ಎ ಸುವರ್ಣ 

ಉಮೇಶ್ ಎಸ್ ಪೂಜಾರಿ

ಮೋಹನ್ ಪಿ ಸುವರ್ಣ

ಜಿತೇಶ್ ಬಿ ಶೆಟ್ಟಿ

ಅಮಿತ ಶೆಟ್ಟಿ

ರಾಜೀವಿ ಕೆ ಪೂಜಾರಿ

ಶಶಿಕಲಾ ಎಸ್ ಕರ್ಕೇರ

ಸವಿತಾ ಎಸ್ ಕುಂದರ್

ಶೋಭಾ ಪಿ ಕೋಟಿಯನ್

ಮಲ್ಲಿಕಾ ಎಸ್ ಪೂಜಾರಿ

ಗೋಪಾಲ್ ಬಿಲ್ಲವ

ಶ್ಯಾಮ್ ನಾಯ್ಕ್

ಲೀಲಾ ಪೂಜಾರಿ

ಅಂಕಿತ ವೈ ಸಾಲಿಯಾನ್

ಸುನೀತಾ ಎ ಸುವರ್ಣ

ಸುಮತಿ ಮೂಲ್ಯ

ಪದ್ಮಾವತಿ ಎಸ್ ಶೆಟ್ಟಿ

ದೇವಕಿ ಸಿ ಪೂಜಾರಿ

ಇನ್ನಿತರ ವಿಷಯದಲ್ಲಿ ಕೆಲವೊಂದು ಸದಸ್ಯರು, ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಇತ್ತ ಸಲಹೆ ಸೂಚನೆಗಳನ್ನು ವರಧಿಸಲಾಯಿತು.

ಈ ಸಭೆಯಲ್ಲಿ  ಎಲ್ಲಾ ಪದಾಧಿಕಾರಿಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 ಅಧ್ಯಕ್ಷರ ಪಧವಿಗೆ  ಆಯ್ಕೆ ಮಾಡಲಾದ  ಸಂತೋಷ್ ಪೂಜಾರಿಯವರು, ನನ್ನ ಮೇಲೆ ವಿಶ್ವಾಸವಿಟ್ಟು ಸರ್ವಾನುಮತದಿಂದ ಆಯ್ಕೆ ಮಾಡಿ ಸಹಕರಿಸಿದ ಎಲ್ಲರಿಗೂ ಮುಂಬರುವ ಸಮಯದಲ್ಲಿ ನಿಮ್ಮೆಲ್ಲರ ಸಹಕಾರದಿಂದ ಒಗ್ಗಟ್ಟಾಗಿ ಸೇವೆ ಮಾಡುವ, ಮಾಡಿಸುವ, ಶತಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶೇಖರ್ ಪಿ ಶೆಟ್ಟಿ ಇವರು ತನ್ನ ಎರಡು ವರ್ಷದ ಅಧ್ಯಕ್ಷತೆಗೆ ಪ್ರೋತ್ಸಾಹಿಸಿ ಸಹಕರಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿ, ತಾನು ನೂತನ ಸಮಿತಿಯ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲಿಸುವುದಾಗಿ ಆಶ್ವಾಸನೆ ನೀಡಿದ್ದು ಮಾತ್ರವಲ್ಲದೆ , ಸರ್ವ ಸದಸ್ಯರಿಗೂ ಕೂಡ ದೇವಸ್ಥಾನ ದ ಏಳಿಗೆ, ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಶೋನಾ ಎಂದು ಮನವಿಸಿದರು.

ಗತ ವರ್ಷದ ಅವಧಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ವಿಜಯ್ ಉಪಾಧ್ಯಾಯ ಹಾಗೂ ಅವರಿಗೆ ಸಹಕರಿಸಿದ ತೇಜಸ್ ಭಟ್ ಇವರ ಕೆಲಸಗಳನ್ನು ಮೆಚ್ಚಿ ಪ್ರಸಂಸಿಸಲಾಗಿದೆ.

ಲಕ್ಷ್ಮಣ್ ಎಮ್ ಪೂಜಾರಿ  ಯವರು, ಎರಡು ವರ್ಷಗಳ ಅವಧಿಯಲ್ಲಿ  ನೀಡಿದ ಸೇವೆಯಲ್ಲಿ ನನ್ನಿಂದ ಅಥವಾ ಯಾರಾದರೊಬ್ಬ ಸಮಿತಿ ಸಧಸ್ಯರಿಂದ ಸಣ್ಣ ಪುಟ್ಟ ತಪ್ಪುಗಳು ಸ್ವಾಭಾವಿಕ, ಅಂತಹುದನ್ನು ತಿದ್ದಿಪಡಿಸಿಕೊಳ್ಳಲು ವಿನಂತಿಸಿ ಸದಾ ದೇವಸ್ಥಾನದಲ್ಲಿ ಆಗುವ ಎಲ್ಲಾ ಸಾತ್ತ್ವಿಕ ಕಾರ್ಯಗಳಲ್ಲಿ ಪಾಲ್ಗೊಲ್ಲುವುದಾಗಿ ಆಶ್ವಾಸನೆ ನೀಡಿ, ಧನ್ಯವಾದವನ್ನರ್ಪಿಸಿದರು.



Related posts

ಶಹಾಡ್: ಶ್ರೀ ಮೂಕಾಂಬಿಕಾ ದೇವಸ್ಥಾನದ 64ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ಸೀರೆಗಳು, ಫ್ಯಾಷನ್ ಜುವೆಲರಿ, ಡ್ರೆಸ್‌ ಮೆಟೀರಿಯಲ್ ಪ್ರದರ್ಶನ – ಮಾರಾಟ.

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 94ನೇ ಜನ್ಮದಿನಾಚರಣೆ 

Mumbai News Desk