July 23, 2026
Mumbai News Kannada
ಪ್ರಕಟಣೆ

ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು : ಸೆ. 27ರಂದು, ಕಾಂದಿವಲಿಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ, ಬ್ರಹ್ಮಶ್ರೀ ನಾರಾಯಣ ಗುರು ಪೂಜೆ







ಜಯ ಸಿ ಸುವರ್ಣ ಅಭಿಮಾನಿಗಳು ಹಾಗೂ ಮುಂಬೈ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಲ –
ಹಾಗೂ ಕಾಂದಿವಿಲಿ ಬಿಲ್ಲವರು ಇದರ ಜಂಟಿ ಆಯೋಜನೆಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಪೂಜೆಯನ್ನು ಸೆ. 27 ಶನಿವಾರ, ಕಾಂದಿವಲಿ ಪಶ್ಚಿಮದ ಮಹಾವೀರ ನಗರ, ಪಿ. ಜೆ. ಪಂಚೋಲಿಯ ಶಾಲಾ ಸಭಾಗ್ರಹದಲ್ಲಿ ಆಯೋಜಿಸಿದೆ.
ಕಾರ್ಯಕ್ರಮ :
ಮಧ್ಯಾಹ್ನ 12.30ಕ್ಕೆ – ಕಲಶ ಪ್ರತಿಷ್ಠೆ
12.42ರಿಂದ 1.30 – ಭಜನೆ
1.30ರಿಂದ 7.30 – ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ ( ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ನ ಸದಸ್ಯರಿಂದ)
7.30 – ಮಹಾ ಮಂಗಳಾರತಿ
8.30ರಿಂದ ರಾತ್ರಿ 9 – ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ
ಧಾರ್ಮಿಕ ಸಭಾ ಕಾರ್ಯಕ್ರಮ :
ಅಧ್ಯಕ್ಷತೆ : ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಧ್ಯಕ್ಷರು – ಭಾರತ್ ಬ್ಯಾಂಕ್,ಉಪಾಧ್ಯಕ್ಷರು- ಬಿಲ್ಲವರ ಮಹಾಮಂಡಲ ಮೂಲ್ಕಿ)
ಮುಖ್ಯ ಅತಿಥಿ : ಗೋಪಾಲ್ ಸಿ ಶೆಟ್ಟಿ ( ಮಾಜಿ ಸಂಸದರು)
ಗೌರವ ಅತಿಥಿಗಳು :
ಎರ್ಮಾಳು ಹರೀಶ್ ಶೆಟ್ಟಿ ( ಸಮಾಜ ಸೇವಕ) ನ್ಯಾಯವಾದಿ ಸೋಮನಾಥ ಅಮಿನ್ (ಉಪಾಧ್ಯಕ್ಷರು- ಭಾರತ್ ಬ್ಯಾಂಕ್)
ಜಗನ್ನಾಥ್ ವಿ ಕೋಟ್ಯಾನ್ (ಹೋಟೆಲ್ ಉದ್ಯಮಿ, ಮಾಜಿ ಕಾರ್ಯಧ್ಯಕ್ಷರು ಗೊರೆಗಾಂವ್ ಸ್ಥಳಿಯ ಸಮಿತಿ) ದುರ್ಗಾ ಪ್ರಸಾದ್ ಸಿ ಸಾಲಿಯಾನ್( ಗೌರವ ಕಾರ್ಯದರ್ಶಿ- ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಮಹಾರಾಷ್ಟ್ರ )

ಸಮಾಜ ಬಾಂಧವರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವಂತೆ ಶ್ರೀ ನಾರಾಯಣ ಗುರು ಭಜನಾ ಮಂಡಲದ ಅಧ್ಯಕ್ಷ ಅಶೋಕ್ ಕೆ ಕುಕ್ಯಾನ್, ಕಾರ್ಯದರ್ಶಿ ಕೇಶವ ಎಸ್ ಪೂಜಾರಿ, ಕೋಶಾಧಿಕಾರಿ ಸಭಿತಾ ಜಿ ಪೂಜಾರಿ, ಕಾಂದಿವಿಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನ ನಿರ್ದೇಶಕ ಗಂಗಾಧರ್ ಜೆ ಪೂಜಾರಿ ಮತ್ತು ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು, ಕಾಂದಿವಲಿ ಬಿಲ್ಲವರು ವಿನಂತಿಸಿದ್ದಾರೆ.

.



Related posts

ಸಾಲಿಯಾನ್ ಆದಿ ಮೂಲಸ್ಥಾನ ಫಲಿಮಾರು : ಮೇ. 3ರಿಂದ ಮೇ 9ರ ತನಕ ನಾಗದೇವರಿಗೆ ಅಶ್ಲೇಷ ಬಲಿ, ನೂತನ ಗೋಪುರ ಸಮರ್ಪಣೆ, ನಾಗದೇವರ ಧರ್ಮದೈವಗಳ ವಾರ್ಷಿಕ ಉತ್ಸವ, ಧರ್ಮದೈವಗಳ ನೇಮೋತ್ಸವ.

Mumbai News Desk

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ

Mumbai News Desk

ಕಾಪು ಹೊಸ ಮಾರಿಗುಡಿಯಲ್ಲಿ ಫೆ. 28ರಿಂದ ‘ಪ್ರತಿಷ್ಠಾ ವರ್ಧಂತಿ ಮಹೋತ್ಸವ’: ಶ್ರೀಚಕ್ರ ಯಂತ್ರ ದರ್ಶನಕ್ಕೆ ಅಪರೂಪದ ಅವಕಾಶ

Mumbai News Desk

ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಜೀವನ ಆಧಾರಿತ”ದ್ವಮ್ದ್ವ” ಕನ್ನಡ ಚಲನಚಿತ್ರ, ಮುಂಬೈಯಲ್ಲಿ ಮೇ 16ಕ್ಕೆ ಪ್ರದರ್ಶನ.

Mumbai News Desk

ಮೀರಾರೋಡ್  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ, ನ  30: ಶ್ರೀ ಅಯ್ಯಪ್ಪ ಸ್ವಾಮಿಯ 33ನೇ ವಾರ್ಷಿಕ ಮಹಾಪೂಜೆ, ಅನ್ನದಾನ, ದೀಪೋತ್ಸವ

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk