32 C
Mumbai
April 24, 2026
Mumbai News Kannada
ತುಳುನಾಡು

ಹೆಜಮಾಡಿ ಬಿಲ್ಲವರ ಸಂಘ ನವರಾತ್ರಿ ಆಚರಣೆ, ದಾಂಡಿಯಾ ನೃತ್ಯ





ಹೆಜಮಾಡಿ ಬಿಲ್ಲವರ ಸಂಘ ದ ಆಶ್ರಯ ದಲ್ಲಿ ನವರಾತ್ರಿ ಉತ್ಸವ ದ ಪ್ರಯುಕ್ತ ಹೇಮಚಂದ್ರ ಎರ್ಮಾಳ್ ಬಳಗ ಮತ್ತು ಕಟಪಾಡಿ ಪಡು ಏಣಗುಡ್ಡೆ ಬಿಲ್ಲವ ಒಕ್ಕೂಟ ಸದಸ್ಯರಿಂದ ಸಂಗೀತ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ಹೆಜಮಾಡಿ ಬಿಲ್ಲವರ ಸಂಘ ದಲ್ಲಿ ಜರಗಿತು.ಕಾರ್ಯಕ್ರಮ ವನ್ನು ಶ್ರೀ ವಿಠೋಭ ಗೋಪಾಲ ಕೃಷ್ಣ ಭಜನಾ ಮಂದಿರ ದ ಅಧ್ಯಕ್ಷ ವೇಣುಗೋಪಾಲ್ ಬಿ.ಬಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಯವರು ವಹಿಸಿ ದಾಂಡಿಯಾ ನೃತ್ಯ ನವ ದುರ್ಗೆಯರ ಅತ್ಯಂತ ಪ್ರಿಯ ಸೇವೆ ಯಾಗಿದೆ. ಹೆಜಮಾಡಿ ಯಲ್ಲಿ ಎರಡ ನೇ ಬಾರಿ ಈ ಕಾರ್ಯಕ್ರಮ ಜರಗುತ್ತಿದೆ ಎಂದರು, ಕಾರ್ಯಕ್ರಮ ದಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘ ದ ಮಾಜಿ ಅಧ್ಯಕರಾದ ಜಿನರಾಜ್ ಬಂಗೇರ, ದೊಂಬ ಕೆ. ಪೂಜಾರಿ, ಬಿಲ್ಲವ ಸಂಫದ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವ ವಾಹಿನಿ ಘಟಕ ದ ಅಧ್ಯಕ್ಷ ನಿಶಾಂಕ್ ಕೋಟ್ಯಾನ್, ಬಿರ್ವೆರ್ ಬ್ರದರ್ಸ್ ನ ಅಧ್ಯಕ್ಷ ಮನೋಜ್ ಸುವರ್ಣ, ಪಡುಕರೆ ಯ ಗೌರವ ಅಧ್ಯಕ್ಷ ಮಾಧವ ಸನೀಲ್, ಬದ್ರಿನಾಥ್ ಸನೀಲ್ ಕಟಪಾಡಿ, ಕೋಡಿ ಕರೆ ಅಧ್ಯಕ್ಷ ಸಂಜೀವ ಜೆ. ಕೋಟಿಯನ್, ದೇವ್ ರಾಜ್ ಅಂಚನ್,ಸುಭಾಸ್ ಜಿ ಸಾಲಿಯಾನ್. ಮುಂತಾದ ದವರು ಉಪಸಿತರಿದ್ದರು, ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು.



Related posts

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk

ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿಯ ಚೆಯರ್ ಮೆನ್ ಆಗಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಆಯ್ಕೆ

Mumbai News Desk

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.

Mumbai News Desk

ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

Mumbai News Desk

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿ – ವಿದ್ಯಾರ್ಥಿವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk