July 22, 2026
Mumbai News Kannada
ಪ್ರಕಟಣೆ

ಒಕ್ಕಲಿಗರ ಸಂಘ ಮಹಾರಾಷ್ಟ್ರ: ಜ. 18ರಂದು ಸಂಕ್ರಾಂತಿ ಸಂಭ್ರಮ .







ಮುಂಬಯಿ – ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಮೀರಾ ಭಯಂದರ್ ವಲಯ ಸಮಿತಿಯಿಂದ ಸಂಕ್ರಾಂತಿ ಸಂಭ್ರಮ  ಜ 18 ರಂದು  ರವಿವಾರ  ಅಪರಾಹ್ನ ನಾಲ್ಕು ಗಂಟೆಯಿಂದ ದಯಿಸರ್ ರ್ಪೂರ್ವ ಚೆಕ್ ನಾಕಾ ಸಮೀಪದ ಲತಾ ಮಂಗೇಶ್ಕರ್ ನಾಟ್ಯ ಗ್ರಹ ಸಭಾ ಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಂದು ಸಂಜೆ 4 ರಿಂದ 5ರ ತನಕ  ಹಳದಿ ಕುಂಕುಮ, 5 ರಿಂದ 7ರ ಕನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ, ಸಭಾ ಕಾರ್ಯಕ್ರಮ  ಕಾರ್ಯಕ್ರಮ, ಆನಂತರ ಭೋಜನದ ವ್ಯವಸ್ಥೆ ಇದೆ ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಒಕ್ಕಲಿಗರ ಸಂಘ ಮಹಾರಾಷ್ಟ್ರದ ಸ್ಥಾಪಕ ಅಧ್ಯಕ್ಷರದ

ನಾರಾಯಣ ಆರ್.ಗೌಡ, ಅಧ್ಯಕ್ಷರಾದ ಕೆ.ರಾಜೇಗೌಡ, ಕಾರ್ಯ ಧ್ಯಕ್ಷ

ರಂಗಪ್ಪ ಸಿ.ಗೌಡ, ಉಪಕಾರ್ಯಧ್ಯಕ್ಷ ಜಿತೇಂದ್ರ ಜೆ.ಗೌಡ,,

ಉಪಾಧ್ಯಕ್ಷರು

ಉಪಾಧ್ಯಕ್ಷ

ಎ.ಕೆಂಪೇಗೌಡ,. ಜೊತೆ ಕಾರ್ಯದರ್ಶಿ ರವಿ ಪಿ ಗೌಡ, ಕೆ.ಎಂ.ರಾಮು ಸ್ವಾಮೀಜಿ

ಗುರುಸ್ವಾಮಿ (ಶ್ರೀ ಶನೇಶ್ವರ ದೇವಸ್ಥಾನ)ಪ್ರಧಾನ ಕಾರ್ಯದರ್ಶಿ

ಗಂಗಾಧರ ಎನ್.ಗೌಡ,ಖಜಾಂಚಿ

ದೀಪಕ್ ಆರ್.ಗೌಡ್,ಜೊತೆ ಖಜಾಂಚಿ ಅಶೋಕ್ ಕಲ್ಪ್ಪ ಗೌಡ,

ಆಡಳಿತ ಸಮಿತಿ ಸದಸ್ಯರುಗಳಾದ 

ಮಂಜುನಾಥ್ ಸಿ.ಗೌಡ,

 ಸುರೇಶ್ ಸಿ.ಗೌಡ,

ಚಂದ್ರಶೇಖರ ಆರ್.ಗೌಡ, ವಿನಂತಿಸಿಕೊಂಡಿದ್ದಾರೆ,

—–



Related posts

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು – ಮಾ. 6ಕ್ಕೆ ಸ್ತನಪಾನ ಕೊಠಡಿ ಉದ್ಘಾಟನೆ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆ. 11 ರಿಂದ 15 ರವರೆಗೆ ಕುಂಭ ಮಹೋತ್ಸವ

Mumbai News Desk

ಜೂ.1ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ಹುಟ್ಟೂರು ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವು ಕಾರ್ಯಕ್ರಮ.

Mumbai News Desk