July 23, 2026
Mumbai News Kannada
ಕರಾವಳಿ

ಶ್ರೀ ಭಗವತೀ ತೀಯಾ ಸಮಾಜ ನೇಜಾರ್,  ಮಹಿಳಾ ಘಟಕ ಉದ್ಘಾಟನೆ







ಕಲ್ಯಾಣಪುರ : ಶ್ರೀ ಭಗವತೀ ತೀಯಾ ಸಮಾಜ (ರಿ ), ನೇಜಾರ್, ಕಲ್ಯಾಣಪುರ, ಇದರ ಮಹಿಳಾ ಘಟಕವನ್ನು ದಿನಾಂಕ 24-10-2023 ನೇ ಮಂಗಳವಾರ ಸಮಾಜ ಮಂದಿರದ ಆವರಣದಲ್ಲಿ ಉದ್ಘಾಟಿಸಲಾಯಿತು .

ಘಟಕದ ಪದಾಧಿಕಾರಿಗಳ ವಿವರ ಹೀಗಿದೆ. ಗೌರಧ್ಯಕ್ಷರು ಶ್ರೀಮತಿ ಟಿ.ಕಲ್ಯಾಣಿ  ಟೀಚರ್, ಕೆಳ ನೇಜಾರು ಅಧ್ಯಕ್ಷರು ಶ್ರೀಮತಿ ಶಕುಂತಳ ಟಿ. ಪ್ರಗತಿ ನಗರ ಉಪಾಧ್ಯಕ್ಷರು ಶ್ರೀಮತಿ ವನಜ ಪಾಲನ್, ತೊಟ್ಟಂ, ಕಾರ್ಯದರ್ಶಿ ಶ್ರೀಮತಿ ಶಶಿಕಲ ಎಸ್ ಕರ್ಕೇರ, ಹೊನ್ನಪ್ಪಕುದ್ರು, ಜೊತೆ ಕಾರ್ಯದರ್ಶಿಗಳು ಶ್ರೀಮತಿ ಸಂಧ್ಯಾ ಪೂರ್ಣೇಶ್, ನೇಜಾರ್, ಮತ್ತು ಶ್ರೀಮತಿ ಪ್ರೀಯಾ ವಿಕಾಸ್, ಹಂಪನಕಟ್ಟೆ, ಸಂಘಟನಾ ಕಾರ್ಯದರ್ಶಿಗಳು ಶ್ರೀಮತಿ ಮನಿಷಾ ಪದ್ಮನಾಭ, ಕೆಮ್ಮಣ್ಣು ಮತ್ತು ಶ್ರೀಮತಿ ಶಾಲಿನಿ ಹರಿಪ್ರಸಾದ್, ಮುದಲಕಟ್ಟೆ, ಕಲಾ ಕಾರ್ಯದರ್ಶಿಗಳು ಶ್ರೀಮತಿ ಶಾರದ ತಿಮ್ಮಪ್ಪ ಸಾಲ್ಯಾನ್, ಬೈಲಕೆರೆ ಮತ್ತು ಶ್ರೀಮತಿ ಸುಧಾ ಸದಾಶಿವ, ರಂಗತೋಟ, ಮತ್ತು ಕಾರ್ಯಕ್ರಮ ಸಂಯೋಜಕಿ ಯಾಗಿ ಶ್ರೀಮತಿ ಸೀಮಾ ಸುರೇಶ ಪಾಲನ್, ಮೂಡುಬೆಟ್ಟು ಹಾಗೂ ಗೌರವ ಸಲಹೆಗರಾರು, ಸಲಹೆಗಾರರು, ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಜಿಲ್ಲೆಯ ಅಧ್ಯಕ್ಷರಾಗಿ ಡಿ ಆರ್ ರಾಜು. ಕಾರ್ಯದರ್ಶಿಯಾಗಿ ಅರುಣ್ ಪ್ರಕಾಶ್ ಶೆಟ್ಟಿಯ ವರಿಗೆ ಅಧಿಕಾರ ಹಸ್ತಾಂತರ.

Mumbai News Desk

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

Mumbai News Desk

ಭಟ್ಕಳ ಕಪ್ಪೆಚಿಪ್ಪು ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ, ಕರಾವಳಿಯಲ್ಲಿ ತೀವ್ರ ಶೋಕ ಸಾಗರ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

Mumbai News Desk

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.

Mumbai News Desk

ಕುಲಾಲ  ಸಂಘ ಮುಂಬೈ ಯ  ಕುಲಾಲ ಭವನ ಮಂಗಳೂರು ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ,

Mumbai News Desk