July 23, 2026
Mumbai News Kannada
ಪ್ರಕಟಣೆ

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ







ವಸಯಿ ಅ8.   ಮೀರಾ ದಹಾಣು ಬಂಟ್ಸ್ (ರಿ)*ಇದರ ವತಿಯಿಂದ *ಆಟಿದ ಕೂಟ ಅ10  ಶನಿವಾರ ಸಂಜೆ 5 ರಿಂದ ರಾತ್ರಿ 9:30 ರ ತನಕ.ವಸೈ ಯ ದತ್ತಾನಿ ಮಹಲ್ ನ ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ವಸಾಯಿ ಇಲ್ಲಿ ನಡೆಯಲಿದೆ.*

*ಈ ಕಾರ್ಯಕ್ರಮದಲ್ಲಿ ಮೀರಾ ರೋಡಿನಿಂದ ದಹಾಣು ತನಕದ ಸದಸ್ಯರಿಂದ ಮತ್ತು ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.*

ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮೀರಾ ದಹನು ಬಂಟ್ಸ್ ನ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಯವರ ಅಧ್ಯಕ್ಷತೆ ಮತ್ತು ಗೌರವ ಧ್ಯಕ್ಷರಾದ ಶಂಕರ ಬಿ ಶೆಟ್ಟಿ ವಿರಾರ್ ಯವರ ಮುಂದಾಳತ್ವದಲ್ಲಿ ಹಾಗೂ ಮುಖ್ಯ ಅತಿಥಿ ಯಾಗಿ ವಸಯಿ ವಿರಾರ್ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರವೀಣ್  ಸಿ ಶೆಟ್ಟಿ .

ಅಥಿತಿಗಳಾಗಿ ಕಲಾ ಜಗತ್ತು ಮುಂಬೈ ಇದರ ಅಧ್ಯಕ್ಷ ಡಾ. ವಿಜಯ ಕುಮಾರ್ ಶೆಟ್ಟಿ.ಪಾಲಘರ್ ನ ಸಮಾಜ ಸೇವಿಕ  ವಿಶಾಲ ಆರ್ ಶೆಟ್ಟಿ.ಮೀರಾ ಬಾಯಿಂದರ್ ಕರ್ನಾಟಕ ಮಹಾಮಂಡಲದ ಮಹಿಳಾ ವಿಭಾಗದ ಕಾರ್ಯದರ್ಶಿ  ನಯನ ರಮೇಶ್ ಶೆಟ್ಟಿ ಉಪಸ್ಥಿತಿಗೊಳ್ಳಲಿದ್ದಾರೆ.

*ಸಮಾಜ ಬಾಂಧವರು   ಕುಟುಂಬದೊಂದಿಗೆ  ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಸಂಸ್ಥೆಯ

*ಗೌರವಧ್ಯಕ್ಷರು. ಅಧ್ಯಕ್ಷರು ಉಪಾಧ್ಯಕ್ಷರು. ಟ್ರಷ್ಟಿ ಯವರು.ಸಂಚಾಲಕರು ಕಾರ್ಯದರ್ಶಿ. ಮಹಿಳಾ ವಿಭಾಗ. ಯುವ ವಿಭಾಗ. ಎಲ್ಲಾ ವಲಯದ ಕಾರ್ಯಧ್ಯಕ್ಷರು,ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು*ವಿನಂತಿಸಿಕೊಂಡಿದ್ದಾರೆ



Related posts

ಜುಲೈ 12: ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಶೈಕ್ಷಣಿಕ ಕಾರ್ಯಕ್ರಮ

Mumbai News Desk

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ವಿದ್ಯಾವಿಹಾರ್ ದೇವಸ್ಥಾನದಲ್ಲಿ ನಾಳೆ (ಮಾರ್ಚ್ 15) ‘ಶ್ರೀ ರಾಮ ವನಗಮನ’ ತಾಳಮದ್ದಳೆ: ಇಬ್ಬರು ಹಿರಿಯ ಕಲಾವಿದರಿಗೆ ಸನ್ಮಾನ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಎ. 27ಕ್ಕೆ ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk