ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಧಾಣೆಯಲ್ಲಿ ಗುರುವಂದನೆ.
ಸಂಪತ್ತನ್ನು ಪುಣ್ಯ ಬರುವಂತೆ ಪರಿವರ್ತನೆ ಮಾಡಬೇಕು: ಕೊಂಡೆವೂರು ಸ್ವಾಮೀಜಿ ಚಿತ್ರ ವರದಿ ದಿನೇಶ್ ಕುಲಾಲ್ ಮುಂಬಯಿ : ನಾವು ಗಳಿಸಿದ ಸಂಪತ್ತು ಎಂದೂ ಸತ್ಕರ್ಮಕ್ಕೆ ಯುನಿಯೋಗವಾಗಬೇಕು. ನಮ್ಮ ಹಣ ಓಂ ಬೇರೆ ದೇಶಕ್ಕೆ ಹೋದಾಗ...

