ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ
ಸದಸ್ಯರ ದೂರದರ್ಶಿತ್ವ ಪರಿಶ್ರಮದಿಂದ ಬಳಗ ವಿಶಾಲ ಮರವಾಗಿ ಬೆಳೆದಿದೆ: ಸರೋಜಿನಿ ಹರಿ ಶೆಟ್ಟಿಗಾರ್ ಚಿತ್ರ ವರದಿ ರಮೇಶ್ ಉದ್ಯಾವರ ಕಾಂದಿವಲಿ, ಫೆ. 25: ಕಾಂದಿವಿಲಿ ಚಾರ್ಕೋಪ್ ಪರಿಸರದಲ್ಲಿ ಕಳೆದ 25 ವರ್ಷಗಳ ಹಿಂದೆ ಹುಟ್ಟು...

