ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ
ಜೋಗೇಶ್ವರಿ ಪೂರ್ವದ ಪ್ರೇಮ್ ನಗರ ಕ್ವಾರ್ಟರ್ಸ್ ಕಾಲೋನಿಯಲ್ಲಿರುವ ಶ್ರೀ ಮಹಾಕಾಳಿ ಮಂದಿರದಲ್ಲಿ ಶ್ರೀ ಮಹಾಕಾಳಿ ಮಾತೆಯೊಂದಿಗೆ ವಿರಾಜಮಾನರಾಗಿರುವ ಶ್ರೀ ಶನಿ ದೇವರ ವಾರ್ಷಿಕ ಗ್ರಂಥ ಪಾರಾಯಣ ಸೇವೆಯು ನವಂಬರ್ 30ರ ಶನಿವಾರ ಸಂಜೆ 3:30...

