ಶ್ರೀ ರಜಕ ಸಂಘ ಮುಂಬೈ (ಡೊಂಬಿವಲಿ ವಲಯ): ವಾರ್ಷಿಕ ಹೊರೆಕಾಣಿಕೆ ಮೆರವಣಿಗೆ ಸಂಪನ್ನ
ಡೊಂಬಿವ್ಲಿ: ಶ್ರೀ ರಜಕ ಸಂಘ ಮುಂಬೈ (ಡೊಂಬಿವ್ಲಿ ವಲಯ) ವತಿಯಿಂದ ವಾರ್ಷಿಕ ಹೊರೆಕಾಣಿಕೆ ಮೆರವಣಿಗೆಯು ಭಾನುವಾರ ಸಂಜೆ 4:00 ಗಂಟೆಗೆ ವಿಜೃಂಭಣೆಯಿಂದ ಜರುಗಿತು. ಡೊಂಬಿವ್ಲಿಯ ದೇವಿ ಚೌಕ್‌ನಲ್ಲಿರುವ 5, ಭಾರತ್ ಜೋಶಿ ಕಟ್ಟಡದ ಸಂಘದ...

