July 23, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ







ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕುಗಳಲ್ಲಿ ಒಂದಾದ ಭಾರತ್  ಬ್ಯಾಂಕ್ ನ ಧಾರಾವಿ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರ, ಗ್ರಾಹಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

 ಶಾಖಾ ಮುಖ್ಯಸ್ಥರಾದ  ರಾಜೇಶ್ ಜೆ ಬಂಗೇರ ಅವರು ಸ್ವಾಗತಿಸಿ ಬ್ಯಾಂಕಿನ ಬೆಳವಣಿಗೆ ಮತ್ತು ಯಶಸ್ಸಿಗೆ ನಿರಂತರ ಬೆಂಬಲ ಮತ್ತು ಕೊಡುಗೆಗಾಗಿ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಮೌಲ್ಯಯುತ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಿದರು.

 ಬ್ಯಾಂಕಿನ ನಿರ್ದೇಶಕರು  ನಿರಂಜನ್ ಎಲ್. ಪೂಜಾರಿ,  ಸುರೇಶ್ ಬಿ. ಸುವರ್ಣ ಪರಿಸರದ ಉದ್ಯಮಿಗಳೂ, ಗ್ರಾಹಕರು ಆದ ದಿನೇಶ್ ಶೆಟ್ಟಿ, ಅಲಹುಸುಂದರ್ ಎಸ್ ಉಡಿಯರ್, ಸಮಾಜಸೇವೆಕ  ಹ್ಯಾರಿ ಆರ್. ಸಿಕ್ವೇರಾ,  ರಾಜಾರಾಮ್ ಬಿ. ಪಟೇಲ್,  ಪದ್ಮಾಕರ್ ಆರ್. ಆಚಾರಿ,  ವಿಠ್ಠಲ್ ಪವಾರ್,  ಮಹೇಶ್ ಪೂಜಾರಿ ಕಿದಿಯೂರು, ಆಕಾಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರಿಂಗ್),  ಕಿಶೋರ್ ರೆಡ್ಡಿಜ್,  ಅಂಕುಶ್ ಹಜಾರೆ, ದೇವೇಂದ್ರ ಸಿಂಗ್ ಉಡಿಯರ್, ಸಮಾಜಸೇವಕ  , ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ,ಅಶೋಕ್ ಸಸಿಹಿತ್ಲು ಹಾಗೂ ಇತರ ಗ್ರಾಹಕರು, ಠೇವಣಿದಾರರು ಪಾಲ್ಗೊಂಡು ಶುಭ ಹಾರೈಸಿದರು.

 ಶಾಖಾ ಮುಖ್ಯ ಪ್ರಬಂಧಕರಾದ ರಾಜೇಶ್ ಜೆ ಬಂಗೇರ,ಉಪಪ್ರಬಂಧಕಿ  ನಯನಾ ಬಿ ಸೋಮೇಶ್ವರ, ಅಧಿಕಾರಿ ಸೂರಜ್ ಎನ್ ದೇವ್ಕರ್ , ಸಿಬ್ಬಂದಿಗಳಾದ  ಚಂದ್ರಶೇಖರ್ ಕೋಟ್ಯಾನ್,  ಮನೀಶ್ ಅಮೀನ್,  ಧನಶ್ರೀ ಪೂಜಾರಿ ಮತ್ತು  ಪ್ರಜಕ್ತಾ ಎಸ್ ಪವಾರ್ ಅವರು ಉಪಸ್ಥರಿದ್ದರು.



Related posts

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ

Mumbai News Desk

ಬಿಲ್ಲವರ ಎಸೋಸಿಯೇಶನ್‌ನಿಂದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ’ಗೆ ಚಾಲನೆ

Mumbai News Desk

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನ ಕಾಮಗಾರಿ ಕುರಿತು ಸಭೆ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk