July 23, 2026
Mumbai News Kannada
ಪ್ರಕಟಣೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ – 10.2.26ರಿಂದ 23.02.26ರ ವರೆಗೆ “ವರ್ಷಾವಧಿ ಉತ್ಸವ”







ಶ್ರೀ ಕ್ಷೇತ್ರ ಹೆಜಮಾಡಿಯಲ್ಲಿ ನೆಲೆಸಿರುವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ರಥೋತ್ಸವವು ಫೆಬ್ರವರಿ 10, 2026 ರಿಂದ ಫೆಬ್ರವರಿ 23, 2026 ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.


ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು :

  1. 02.26. : ರಾತ್ರಿ 7:00 ಗಂಟೆಗೆ ವಾಸ್ತುಹೋಮ,,ವಾಸ್ತು ಬಲಿ
    11.02.26 : ಬೆಳಿಗ್ಗೆ 7 ಗಂಟೆಗೆ 25 ಕಲಶಾಭಿಷೇಕ, ರಾತ್ರಿ 7ಕ್ಕೆ ಬಲಿ
    12.02.26 : ರಾತ್ರಿ 7ಗಂಟೆಗೆ ಬಲಿ ಉತ್ಸವ,
    13.02.26 : ರಾತ್ರಿ ಗಂಟೆ 7ಕ್ಕೆ ಬಲಿ (ಹೆಜಮಾಡಿ ಗರಡಿಮನೆ ಕುಟುಂಬದ ವತಿಯಿಂದ )
    14.02.26 : ರಾತ್ರಿ 7:00ಗೆ ಬಲಿ (ದಿವಂಗತ ಸಾಹುಕಾರ್ ನರಸಿ ಪೂಜಾರಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ವತಿಯಿಂದ )
    15.02.26 : ಮಹಾಶಿವರಾತ್ರಿ – ಬೆಳಿಗ್ಗೆ ಗಂಟೆ 10ಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜೀರ್ಣೋದ್ದಾರ ಸಮಿತಿ ವತಿಯಿಂದ ಶ್ರೀ ದೇವರ ಬಲಿ ಸೇವೆ, 11. 05ಗಂಟೆಗೆ ಧ್ವಜಾರೋಹಣ, ತದನಂತರ ವಸಂತ ಮಂಟಪದಲ್ಲಿ ಶ್ರೀ ದೇವರ ಕಟ್ಟೆ ಪೂಜೆ ಸೇವೆ (ಹೆಜಮಾಡಿ ರಮೇಶ್ ಶೆಟ್ಟಿ ಮತ್ತು ಸಹೋದರರು ಹಾಗೂ ಸಹೋದರಿಯರಿಂದ ಶಾಶ್ವತ ಸೇವೆ ) ಸಂಜೆ 6:00 ಕ್ಕೆ ದೊಡ್ಡ ರಂಗಪೂಜೆ (ಶ್ರೀ ಹರಿದಾಸ್ ಮತ್ತು ಸಹೋದರರು ತೀರ್ಥಹಳ್ಳಿ ಇವರಿಂದ) ರಾತ್ರಿ ಗಂಟೆ 7ಕ್ಕೆ ಬಲಿ (ಪುರುಷೋತ್ತಮ ಶಾನುಭೋಗರ ಮಕ್ಕಳು ಮತ್ತು ಮೊಮ್ಮಕ್ಕಳ ವತಿಯಿಂದ )
    16.02.26: ರಾತ್ರಿ ಗಂಟೆ 7ಕ್ಕೆ ತಪ್ಪಂಗಾಯಿ ಬಲಿ (ಹೆಜಮಾಡಿ ಗರಡಿ ಮನೆ ಕುಟುಂಬಸ್ಥರಿಂದ)
    17.02.26: ರಾತ್ರಿ ಗಂಟೆ 7ಕ್ಕೆ ಬಲಿ (ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪರವಾಗಿ ಹೆಜಮಾಡಿ ಬಿಲ್ಲವರ ನಾಲ್ಕು ಕರೆಯ ಹತ್ತು ಸಮಸ್ತರ ವತಿಯಿಂದ) ನಂತರ ಮೂಡು ಸವಾರಿ
    18.02.26: ಬೆಳಿಗ್ಗೆ ಗಂಟೆ 10ಕ್ಕೆ ದುರ್ಗಾ ಹೋಮ, ಬ್ರಾಹ್ಮಣ ಸುವಾಸಿನಿ ಆರಾಧನೆ. ರಾತ್ರಿ ಗಂಟೆ 7ಕ್ಕೆ ಬಲಿ (ಶ್ರೀ ಜಯವರ್ಧನ ರಾವ್ – ಭಾಗವತ ಹೌಸ್ ಹೆಜಮಾಡಿ ಶ್ರೀ ಬ್ರಹ್ಮಸ್ಥಾನ ರಸ್ತೆ ಮತ್ತು ಹೆಜಮಾಡಿ ಶಿವಳ್ಳಿ ಬ್ರಾಹ್ಮಣರ ಸಂಘದ ವತಿಯಿಂದ )ರಾತ್ರಿ ಬಾಕಿಮಾರು ದೀಪ – ಹೆಜಮಾಡಿ ಮೊಗವೀರ ಸಭಾ ಮತ್ತು ಗುಂಡಿ ಮೊಗವೀರ ಸಭಾದ ವತಿಯಿಂದ
    19.02.26: ರಾತ್ರಿ ಗಂಟೆ 7ಕ್ಕೆ ಬಲಿ (ಹೆಜಮಾಡಿ ದೇವಾಡಿಗರ ಸಂಘದ ವತಿಯಿಂದ) ನಂತರ ಪಡುಸವಾರಿ
    20.02.26 : ಬೆಳಿಗ್ಗೆ ಗಂಟೆ 9.30ಕ್ಕೆ ಮಹಾಪೂಜೆ, ಬೆಳ್ಳಿಗೆ ಗಂಟೆ 10ಕ್ಕೆ ಬಲಿ ಹೊರಡುವುದು ನಂತರ ಪಲ್ಲಪೂಜೆ, ಮಧ್ಯಾಹ್ನ 11ಕ್ಕೆ ಮಹಾ ರಥಾರೋಹಣ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ.
    ರಾತ್ರಿ ಗಂಟೆ 8ಕ್ಕೆ ಕೋರ್ದಬ್ಬು ದೈವದ ಭೇಟಿ, ರಾತ್ರಿ ಗಂಟೆ 10:30ಕ್ಕೆ ಮಹಾ ರಥೋತ್ಸವ, ಕವಾಟ ಬಂಧನ
  2. 02.26 ಬೆಳಿಗ್ಗೆ ಗಂಟೆ 6:30ಕ್ಕೆ ಕವಟೋದ್ಘಾಟನೆ, 7:00ಗೆ ತುಲಾಬಾರ ಸೇವೆ.ಮಧ್ಯಾಹ್ನ ದಿವಂಗತ ವಾಪಕ ಗೋವಿಂದ ರಾವ್ ಮತ್ತು ಕಮಲಮ್ಮ ( ಮಚಲಿ ಪಟ್ನಂ) ಇವರ ಮಕ್ಕಳಿಂದ ಬ್ರಾಹ್ಮಣ ಸುವಾಸನೆ ಆರಾಧನೆ.ರಾತ್ರಿ ಗಂಟೆ 7ಕ್ಕೆ ಅವಭ್ರತ ಪಡು ಸವಾರಿ
  3. 02.26 : ಬೆಳಿಗ್ಗೆ ಗಂಟೆ 4ಕ್ಕೆ ಧ್ವಜಾವರೋಹಣ, ಮಧ್ಯಾಹ್ನ ಗಂಟೆ 12ಕ್ಕೆ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ
  4. 02.26 : ಸಂಜೆ ಗಂಟೆ 4:30ಕ್ಕೆ ಪಂಚದೈವ ತಂಬಿಲ
  • ಸಮಸ್ತ ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ. ವಾರ್ಷಿಕ ಉತ್ಸವಕ್ಕೆ ದೇಣಿಗೆ ನೀಡಲು ಬ್ಯಾಂಕ್ ವಿವರಗಳು :
  • ಬ್ಯಾಂಕ್: ಕೆನರಾ ಬ್ಯಾಂಕ್, ಹೆಜಮಾಡಿ ಶಾಖೆ.
  • ಖಾತೆ ಹೆಸರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೆಜಮಾಡಿ.
  • ಖಾತೆ ಸಂಖ್ಯೆ: 01572200018338
  • IFSC ಕೋಡ್: CNRB0010157
  • MICR Code : 576015031
  • GPay/PhonePe ಸಂಖ್ಯೆ: 9743495599

ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಚೇರಿಯನ್ನು ಅಥವಾ ಮೊಬೈಲ್ ಸಂಖ್ಯೆ 8335034044 ಅನ್ನು ಸಂಪರ್ಕಿಸಬಹುದು.



Related posts

ಶ್ರೀ ಮಧೂರು ಮದನಂತೇಶ್ವರ-ಸಿದ್ಧಿವಿನಾಯಕ ದೇವಸ್ಥಾನ, ಬ್ರಹ್ಮ ಕಲಶೋತ್ಸವ, ಮಾ.13:ಮುಂಬಯಿ ಭಕ್ತರ ಸಭೆ,

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ

Mumbai News Desk

ನಟನಾ ನೃತ್ಯ ಅಕಾಡೆಮಿ, ಪವಾಯಿ: ಡಿ. 14 ರಂದು ಬಂಟರ ಭವನದಲ್ಲಿ ನಾಲ್ಕು ವಿದ್ಯಾರ್ಥಿನಿಯರ ಭರತನಾಟ್ಯ ಆರಂಗೇಟ್ರಮ್

Mumbai News Desk

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

‘AATIDONJI DINA 2025’ Festival is all set to light up Dubai on 14th September 2025,

Mumbai News Desk