ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ ಪ್ರಯುಕ್ತ ಮುಂಬ್ರಾ ಮಿತ್ರ ಭಜನಾ ಮಂಡಳಿ (ಸಂಚಾಲಕತ್ವ) ಶ್ರೀ ಮಹಾವಿಷ್ಣು ಮಂದಿರದ ಆಶ್ರಯದಲ್ಲಿ ತುಳು-ಕನ್ನಡಿಗರ ಸಂಘ-ಸಂಸ್ಥೆಗಳು ಮತ್ತು ಭಜನಾ ಮಂಡಳಿಗಳಿಗಾಗಿ “ಸ್ವರ್ಣ ಸಂಭ್ರಮ – ದಾಸರ ಭಜನಾ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ವಿವರ
ದಿನಾಂಕ : 27.09.2026 (ಭಾನುವಾರ) 🕥 ಸಮಯ : ಬೆಳಿಗ್ಗೆ 10.00 ಗಂಟೆಯಿಂದ 📍 ಸ್ಥಳ : ಶಿವಂ (Majestic Banquet Hall), Near L.I.C. Office, MIDC Fire Brigade Road, Dombivli (East).
📝 ಪ್ರವೇಶ ಪತ್ರ ಸಲ್ಲಿಸಲು ಕೊನೆಯ ದಿನಾಂಕ : 10.09.2026
ಪ್ರವೇಶ ಸಂಪೂರ್ಣ ಉಚಿತ
——————–
ಬಹುಮಾನಗಳು
ಎರಡೂ ಸ್ಪರ್ಧೆಗಳ ವಿಜೇತರಿಗೆ:
• 🥇 ಪ್ರಥಮ ಬಹುಮಾನ – ನಗದು ಬಹುಮಾನ ಹಾಗೂ ಶಾಶ್ವತ ಫಲಕ
• 🥈 ದ್ವಿತೀಯ ಬಹುಮಾನ – ನಗದು ಬಹುಮಾನ ಹಾಗೂ ಶಾಶ್ವತ ಫಲಕ
• 🥉 ತೃತೀಯ ಬಹುಮಾನ – ನಗದು ಬಹುಮಾನ ಹಾಗೂ ಶಾಶ್ವತ ಫಲಕ
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು.
ಅತ್ಯುತ್ತಮ ಶಿಸ್ತಿನ ತಂಡಕ್ಕೂ ವಿಶೇಷ ಗೌರವ ನೀಡಲಾಗುವುದು.
ಸೂಚನೆ: ಎರಡೂ ಸ್ಪರ್ಧೆಗಳಲ್ಲಿ ಮೊದಲು ಪ್ರವೇಶ ಪತ್ರ ಸಲ್ಲಿಸುವ 10 ತಂಡಗಳಿಗೆ ಮಾತ್ರ ಅವಕಾಶ.
——————–
ಕುಳಿತು ದಾಸರ ಭಜನಾ ಸ್ಪರ್ಧೆ
ನಿಯಮಗಳು
1. ತುಳು–ಕನ್ನಡಿಗರ ಸಂಘ-ಸಂಸ್ಥೆಗಳು ಹಾಗೂ ಭಜನಾ ಮಂಡಳಿಗಳ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ (ಹಿಮ್ಮೇಳ ವಾದಕರನ್ನು ಹೊರತುಪಡಿಸಿ).
2. ಸ್ಪರ್ಧೆ ಆರಂಭವಾಗುವ ಸಮಯಕ್ಕಿಂತ ಕನಿಷ್ಠ ಅರ್ಧ ಗಂಟೆ ಮೊದಲು ಹಾಜರಾಗಿ ಪ್ರವೇಶ ಪತ್ರವನ್ನು ದೃಢೀಕರಿಸಿಕೊಳ್ಳಬೇಕು.
3. ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶ. ಸ್ಪರ್ಧಾಳುಗಳ ವಯಸ್ಸು 20 ವರ್ಷ ಮೇಲ್ಪಟ್ಟವರಾಗಿರಬೇಕು. (ಆಧಾರ್ ಕಾರ್ಡ್ ಕಡ್ಡಾಯ.)
4. ಹಿಮ್ಮೇಳದಲ್ಲಿ ಹಾರ್ಮೋನಿಯಂ, ತಬಲ ಹಾಗೂ ತಾಳ ಮಾತ್ರ ಬಳಸಬೇಕು. ಯಾವುದೇ ವಿದ್ಯುತ್ ವಾದ್ಯೋಪಕರಣಗಳಿಗೆ ಅವಕಾಶ ಇರುವುದಿಲ್ಲ.
5. ಮೊದಲಾಗಿ ಪ್ರವೇಶ ಪತ್ರ ಸಲ್ಲಿಸಿದ 10 ತಂಡಗಳಿಗೆ ಮಾತ್ರ ಅವಕಾಶ.
6. ಹಿಮ್ಮೇಳ ವಾದಕರನ್ನು ಹೊರತುಪಡಿಸಿ ಕನಿಷ್ಠ 9 ಮಂದಿ ಭಜಕರು ಇರಬೇಕು.
7. ಮೂಲ ಗಾಯಕರಾಗಿ ಕನಿಷ್ಠ 3 ಮಂದಿ ಹಾಡಬೇಕು. (ದಾಸರ ಭಜನೆ ಮಾತ್ರ.)
8. ದಾಸರ ಭಜನೆಗಳಲ್ಲಿ ಅಂಕಿತ ನಾಮ ಕಡ್ಡಾಯ.
9. ಭಜನೆಯ ಆರಂಭ, ಹಾಡುಗಳ ಆಯ್ಕೆ ಹಾಗೂ ಮುಕ್ತಾಯದ ಕ್ರಮವನ್ನು ತೀರ್ಪಿನಲ್ಲಿ ಪರಿಗಣಿಸಲಾಗುವುದು
10. ಒಬ್ಬ ಸದಸ್ಯನು ಒಂದು ತಂಡದಲ್ಲಿ ಮಾತ್ರ ಭಾಗವಹಿಸಬಹುದು. ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಕುಳಿತು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. (ಹಿಮ್ಮೇಳ ವಾದಕರನ್ನು ಹೊರತುಪಡಿಸಿ.)
11. ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ಮಾತ್ರ. ಮೀರಿದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು.
12. ಸಮವಸ್ತ್ರವು ಭಜನಾ ಸಂಪ್ರದಾಯಕ್ಕೆ ಅನುಗುಣವಾಗಿರಬೇಕು.
13. ತೀರ್ಪುಗಾರರ ತೀರ್ಮಾನವೇ ಅಂತಿಮ.
14. ಯಾವುದೇ ಬದಲಾವಣೆ ಅಥವಾ ಕೊನೆಯ ಕ್ಷಣದ ತಿದ್ದುಪಡಿ ಮಾಡುವ ಹಕ್ಕು ಆಯೋಜಕರಿಗೆ ಮಾತ್ರ ಮೀಸಲು.
——————–
20 ವರ್ಷದೊಳಗಿನ ಮಕ್ಕಳಿಗಾಗಿ ದಾಸರ ಕುಣಿತ ಭಜನಾ ಸ್ಪರ್ಧೆ
ನಿಯಮಗಳು
1. ತುಳು–ಕನ್ನಡಿಗರ ಸಂಘ-ಸಂಸ್ಥೆಗಳು ಹಾಗೂ ಭಜನಾ ಮಂಡಳಿಗಳ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ (ಹಿಮ್ಮೇಳ ವಾದಕರನ್ನು ಹೊರತುಪಡಿಸಿ).
2. ಸ್ಪರ್ಧೆ ಆರಂಭಕ್ಕೂ ಕನಿಷ್ಠ ಅರ್ಧ ಗಂಟೆ ಮೊದಲು ಹಾಜರಾಗಿ ಪ್ರವೇಶ ಪತ್ರವನ್ನು ದೃಢೀಕರಿಸಿಕೊಳ್ಳಬೇಕು.
3. ಸ್ಪರ್ಧಾಳುಗಳ ವಯಸ್ಸು 20 ವರ್ಷ ಕೆಳಗಿನವರಾಗಿರಬೇಕು. (ಆಧಾರ್ ಕಾರ್ಡ್ ಕಡ್ಡಾಯ.)
4. ಮೊದಲಾಗಿ ಪ್ರವೇಶ ಪತ್ರ ಸಲ್ಲಿಸಿದ 10 ತಂಡಗಳಿಗೆ ಮಾತ್ರ ಅವಕಾಶ.
5. ದಾಸರ ಕುಣಿತ ಭಜನೆಗಳಲ್ಲಿ ಅಂಕಿತ ನಾಮ ಕಡ್ಡಾಯ.
6. ಕುಣಿತ ಭಜನೆಯ ಆರಂಭ, ಹಾಡುಗಳ ಆಯ್ಕೆ ಹಾಗೂ ಮುಕ್ತಾಯದ ಕ್ರಮವನ್ನು ತೀರ್ಪಿನಲ್ಲಿ ಪರಿಗಣಿಸಲಾಗುವುದು
7. ಪ್ರತಿ ತಂಡಕ್ಕೆ 15 ನಿಮಿಷಗಳ ಕಾಲಾವಕಾಶ ಮಾತ್ರ. ಮೀರಿದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು.
8. ಒಂದು ತಂಡದಲ್ಲಿ ಹಿಮ್ಮೇಳ ವಾದಕರನ್ನು ಹೊರತುಪಡಿಸಿ, 2 ಮಂದಿ ಹಾಡುಗಾರರು ಹಾಗೂ ಕನಿಷ್ಠ 8 ಮತ್ತು ಗರಿಷ್ಠ 15 ಮಂದಿ ಸ್ಪರ್ಧಾಳುಗಳಿಗೆ ಅವಕಾಶ.
9. ಒಬ್ಬ ಸದಸ್ಯನು ಒಂದು ತಂಡದಲ್ಲಿ ಮಾತ್ರ ಭಾಗವಹಿಸಬಹುದು. ಕುಳಿತು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. (ಹಿಮ್ಮೇಳ ವಾದಕರನ್ನು ಹೊರತುಪಡಿಸಿ.)
10. ಸಮವಸ್ತ್ರವು ಭಜನಾ ಸಂಪ್ರದಾಯಕ್ಕೆ ಅನುಗುಣವಾಗಿರಬೇಕು.
11. ತೀರ್ಪುಗಾರರ ತೀರ್ಮಾನವೇ ಅಂತಿಮ.
12. ಯಾವುದೇ ಬದಲಾವಣೆ ಅಥವಾ ಕೊನೆಯ ಕ್ಷಣದ ತಿದ್ದುಪಡಿ ಮಾಡುವ ಹಕ್ಕು ಆಯೋಜಕರಿಗೆ ಮಾತ್ರ ಮೀಸಲು.
——————–
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಲೀಲೇಶ್ ಸುವರ್ಣ – 9920828278
ಅರವಿಂದ್ ಪದ್ಮಶಾಲಿ – 9819442570
ಸಚಿನ್ ಪೂಜಾರಿ – 9869188260
*Swarna Sambrama – Daasara Bhajana Competition 2026*
Organized by Shree Mahavishnu Mandir Managed by Mumbra Mithra Bhajana Mandali [R], Dombivli [W].
As part of the Golden Jubilee Celebrations of Shree Mahavishnu Mandir, the “Swarna Sambrama – Daasara Bhajana Competition 2026” has been organized for Tulu-Kannadiga Associations and Bhajana Mandalis. We cordially invite all eligible teams to participate and request your wholehearted support.
*Competition Details*
Date: Sunday, 27 September 2026 Time: 10:00 AM onwards Venue: Shivam (Majestic Banquet Hall) Near LIC Office, MIDC Fire Brigade Road, Dombivli East
*Last Date for Registration: 10 September 2026*
Entry Fee: FREE
Prizes
• 🏆 First Prize – Cash Prize & Trophy
• 🥈 Second Prize – Cash Prize & Trophy
• 🥉 Third Prize – Cash Prize & Trophy
• 🎖️ Participation Prizes for all participating teams
• ⭐ Special Award for the Best Team
Note: Participation is limited to 10 teams only.
——————–
*Bhajana Competition Rules*
1. Participation is open only to members of Tulu-Kannadiga Associations and Bhajana Boards. (Instrumental accompanists are exempt from this rule.)
2. Teams must report 30 minutes before their scheduled performance to complete attendance and admit card verification.
3. There is no gender restriction. Participants must be 20 years of age or above. Aadhaar Card is mandatory for age verification.
4. Only Harmonium, Tabla and Tala (Cymbals) are permitted. Electronic instruments are strictly prohibited.
5. Only the first 10 registered teams will be accepted.
6. Each team must have a minimum of 9 performers, excluding accompanists (Harmonium and Tabla).
7. Each team must have at least 3 singers.
8. Rendering the *Ankita Naama* during the Daasara Bhajan is compulsory.
13. Judging will be based on : Opening of Bhajan, Selection of Bhajans, overall presentation, conclusion of the performance.
14. A participant can represent only one team. Multiple entries are not permitted. (Repeat accompanists are exempt.)
15. Each team’s performance duration is 20 minutes.
16. Participants must wear traditional Bhajana attire.
17. The decision of the judges shall be final and binding.
18. The organizers reserve the right to make any amendments to the rules, including last-minute changes.
——————–
*Kunita Bhajana Competition (Children)*
*Eligibility: Children up to 20 years of age*
*Rules*
1. Participation is open only to members of Tulu-Kannadiga Associations and Bhajana Boards. (Instrumental accompanists are exempt.)
2. Teams must report 30 minutes before the scheduled time for admit card verification.
3. The performance duration is 15 minutes. Marks will be deducted for exceeding the time limit.
4. Each group must consist of 8 to 15 performers, excluding accompanists (maximum two singers).
5. A participant may represent only one team. Multiple participation is not allowed. (Repeat accompanists are exempt.)
6. Participants must wear traditional Bhajana attire.
7. The judges’ decision will be final.
8. The organizers reserve the right to modify the rules or make necessary changes at any time.
——————–
*Contact for Registration & Enquiries*
• Leelesh Suvarna – 9920828278
• Arvind Padmashali – 9819442570
• Sachin Poojary – 9869188260




