September 6, 2026
Mumbai News Kannada
ಪ್ರಕಟಣೆ

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ





ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಸಂಚಾಲಕತ್ವದ ಗೀತಾ ಮಂದಿರ ಸೇವಾ ಸಮಿತಿ, ತಾ. 16.7.25ರಂದು, ಪ್ರವಚನಕಾರರಾದ ಭಾಸ್ಕರ್ ಕೆ ಪಡುಬಿದ್ರಿ ಹಾಗೂ ವಚನಕಾರರಾದ ಗಣಪತಿ ಕಾಮತ್ ಪಡುಬಿದ್ರಿ, ಇವರಿಂದ ಪ್ರಾರಂಭಗೊಂಡ “ಕುಮಾರ ವ್ಯಾಸ ಭಾರತ” ಎಂಬ ಸತ್ಕಾವ್ಯ ವಾಚನದ ಮಂಗಳೋತ್ಸವ ಆಗಸ್ಟ್ 17ರಂದು, ಆದಿತ್ಯವಾರ, ರಾತ್ರಿ 8.30ಕ್ಕೆ ಜರಗಲಿದೆ.
ಕಾರ್ಯಕ್ರಮ :

ಮಧ್ಯಾಹ್ನ 3 ಗಂಟೆಗೆ : ಭಜನಾ ಕಾರ್ಯಕ್ರಮ (ಸ್ಥಳೀಯ ಭಜನಾ ತಂಡದವರಿಂದ)
ಸಂಜೆ ಗಂಟೆ 4ಕ್ಕೆ : ಕಥಾ ಪ್ರವಚನ ಪ್ರಾರಂಭ
ಸಂಜೆ 6ಗಂಟೆಗೆ : ಸಭಾ ಕಾರ್ಯಕ್ರಮ
ರಾತ್ರಿ 7 ಗಂಟೆಗೆ : ಶ್ರೀ ಪಾಂಡುರಂಗ ಭಜನಾ ಮಂದಿರ ಮಟ್ಟು ಪಟ್ನ ಇವರಿಂದ ದೇವರ ನಾಮ ಸಂಕೀರ್ತನೆ
ರಾತ್ರಿ ಗಂಟೆ 8.30 ಕ್ಕೆ : ಮಂಗಳೋತ್ಸವ
ರಾತ್ರಿ ಗಂಟೆ 9ರಿಂದ : ಪ್ರಸಾದ ವಿತರಣೆ ಅನ್ನ ಸಂತರ್ಪಣೆ
ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಕಾಲದಲ್ಲಿ ಆಗಮಿಸಿ ಶ್ರೀ ಕೃಷ್ಣದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ
ಸಣ್ಣಗುಂಡಿ ಮೊಗವೀರ ಸಭಾ, ಸಣ್ಣಗುಂಡಿ ಮೊಗವೀರ ಮಹಿಳಾ ಸಭಾ, ಗೀತಾ ಮಂದಿರ ಸೇವಾ ಸಮಿತಿ, ಸಣ್ಣಗುಂಡಿ ಮೊಗವೀರ ಸಭಾ ಮುಂಬೈ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk

ಜ.7 ರಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

Mumbai News Desk

ಜುಲೈ 19: ಜಯ ಸಿ. ಸುವರ್ಣ ಅಭಿಮಾನಿ ಬಳಗದಿಂದ ‘ಮರಿಯಾಲದ ಮಿನದನ’ ಆಟಿ ಕಾರ್ಯಕ್ರಮ

Mumbai News Desk

ಆಗಸ್ಟ್ 3ರಂದು ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಥಾಣೆ, ಆಶ್ರಯದಲ್ಲಿ ಮಂದಾರ್ತಿ ಮೇಳದ ಕಲಾವಿದರಿಂದ “ಜಗನ್ಮಾತೆ ಶ್ರೀ ವನದುರ್ಗಿ” ಯಕ್ಷಗಾನ ಪ್ರದರ್ಶನ

Mumbai News Desk

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk