September 6, 2026
Mumbai News Kannada
ಪ್ರಕಟಣೆ

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ





     ಮುಂಬಯಿ  ಜ 11.  ನಗರದ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನವು ಕಳೆದ ಡಿಸೆಂಬರ್ 24 ರಂದು ವಾರ್ಷಿಕೋತ್ಸವ ವನ್ನು ಸಾಮೂಹಿಕ ಮಹಾಗಣಪತಿ ಯಾಗ, ನವಗ್ರಹ ಸಹಿತ ಶನಿ ಶಾಂತಿ ಹವನ ವನ್ನು ಯಶಸ್ವಿ ಯಾಗಿ ವೈಭವದಿಂದ ಆಚರಿಸಿದ್ದು ಭಾಗವಹಿಸಿದ ಎಲ್ಲ ಕೊಡುಗೈ ದಾನಿಗಳಿಗೆ,ಕಾರ್ಯಕರ್ತ ರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ, ಹಾಗೂ ಈ ವರ್ಷ ದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ಯನ್ನು ಸಂತಾಕ್ರುಜ್ ಪೂರ್ವದ ಪೇಜಾವರ ಮಠದ ಲ್ಲಿ ಜನವರಿ 13 ಶನಿವಾರ ದಂದು ಸಂಜೆ 6.30ಕ್ಕೆ ನಡೆಲಿದೆ.

, ಸಂಸ್ಥೆಯ ಎಲ್ಲ ವಿಶ್ವಸ್ಥ ರು,ಕಾರ್ಯಕಾರಿ ಮಂಡಳಿಯ ಸದಸ್ಯರು, ಮಹಿಳಾ ವಿಭಾ ಗದ ಸದಸ್ಯೆಯರು ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕಾಗಿ ಅಧ್ಯಕ್ಷ ರಾದ ಕೈರಬೆಟ್ಟು ವಿಶ್ವನಾಥ್ ಭಟ್,ಪ್ರದಾನ ಕಾರ್ಯದರ್ಶಿ  ಸುಶೀಲಾ ೇವಾಡಿಗ ಅವರು ವಿನಂತಿಸಿದ್ದಾರೆ..

.



Related posts

ಜೂನ್ 16 : ಮುಂಬೈ ಫೋರ್ಟ್‌ನ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ

Mumbai News Desk

 ಆ. 8 ರಂದು ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ಶ್ರೀ ವರ ಮಹಾಲಕ್ಷ್ಮಿ ಪೂಜೆ

Mumbai News Desk

ಮಾ. 15 : ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಸೋಮನಾಥ ಎಸ್. ಕರ್ಕೇರರ “ಪೆರ್ಗ” ತುಳು ಹನಿಗವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

Mumbai News Desk

ಮಾ.3, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿ ಕುಂದರಂಜನಿ – 2024

Mumbai News Desk

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

ಫೆ 10:ಮೀರಾ -ದಾಹಣು ಬಂಟ್ಸ್ ನ ಕ್ರೀಡೋತ್ಸವ 2024,

Mumbai News Desk