September 6, 2026
Mumbai News Kannada
ಮುಂಬಯಿ

ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಶ್ರಯದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ





ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಯೋಜನೆಯಲ್ಲಿ ಫೆಬ್ರವರಿ 10 ರ ಶನಿವಾರ ದಕ್ಷಿಣ ಭಾರತಿಯ ಜನಸಂಪರ್ಕ ಥಾಣೆ ಜಿಲ್ಲಾ ಕಾರ್ಯಾಲಯ ಡೊಂಬಿವಿಲಿ ಯಲ್ಲಿ ಮಹಿಳಾ ಭಚತಘಟ್ ಮಹಿಳೆಯರಿಗಾಗಿ ಅರಿಷಿಣ ಕುಂಕುಮ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ. ಗೋಪಾಲ್ ಆರ್, ಲ್ಯಾಂಡ್ಗೆ (ಶಿವಸೇನಾ ಕಲ್ಯಾಣ್ ಜಿಲ್ಹಾ ಪ್ರಮುಖ್), ಶ್ರೀ ರಾಜೇಶ್ ಜಿ ಮೋರ್ ( ಶಹರ್ ಪ್ರಮುಖ್ & ಕೆ.ಡಿ.ಎಂ.ಸಿ. ಕಾರ್ಪೊರೇಟರ್.) ಶ್ರೀಮತಿ,, ವಿನುತಾ ವಿ ರಾಣೆ (ಮಾಜಿ ಮೇಯರ್ ಕೆ.ಡಿ.ಎಂ.ಸಿ), ಶ್ರೀಮತಿ’ ಭಾರತಿ ರಾಜೇಶ್ ಮೋರೆ*. (ಕಾರ್ಪೊರೇಟರ್ ಕೆ.ಡಿ.ಎಂ.ಸಿ) ಶ್ರೀ ಸಂತೋಷ ಚವ್ಹಾಣ (ಉಪ ಶಹರ್ ಪ್ರಮುಖ್ ಡೊಂಬಿವಿಲಿ) ಇವರು ಗೌರವಾನಿತಾ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗಹಿಸಿದ್ದರು.

,
ಶಿವಸೇನೆ ಸೌತ್ ಇಂಡಿಯನ್ ಸೆಲ್ ನ ಶ್ರೀಮತಿ ಅನುಪಮಾ ಶೆಟ್ಟಿ (ಕಾರ್ಯಾಧ್ಯಕ್ಷೆ , ದಕ್ಷಿಣ ಭಾರತದ ಘಟಕ ಥಾಣೆ ಜಿಲ್ಲೆ.) ಶ್ರೀ, ಸುಭಾಷ್ ಶೆಟ್ಟಿ (ಸಂಪರ್ಕ ಪ್ರಮುಖ್ ದಕ್ಷಿಣ ಘಟಕ), ಶ್ರೀ ಪ್ರಕಾಶ್ ಶೆಟ್ಟಿ (ಶಹರ್ ಪ್ರಮುಖ್ ಸೌತ್ ಸೆಲ್) ಶ್ರೀ, ಸುರೇಂದ್ರ ಶೆಟ್ಟಿ (ವಿಭಾಗ ಪ್ರಮುಖ್ ಡೊಂಬಿವಿಲಿ ಪೂರ್ವ) ಹಾಗೂ ಎಲ್ಲಾ ದಕ್ಷಿಣ ಭಾರತೀಯ ಘಟಕ ಮತ್ತು ಮಹಿಳಾ ಭಚತ್‌ಘಾಟ್ ತಂಡದ ಸದಸ್ಯರು ಉಪ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಿಯಾನ್ ಸತೀಶ್ ಕೋಟ್ಯಾನ್ ಗೆ ಶೇ 94.20 ಅಂಕ.

Mumbai News Desk

ಮುಂಬೈ : ಕುರ್ಲಾದಲ್ಲಿ ಭಾರೀ ಮಳೆಗೆ ಮರ ಕುಸಿದು ವ್ಯಕ್ತಿ ಸಾವು, ವಿದ್ಯುತ್ ವ್ಯತ್ಯಯ

Mumbai News Desk

*ದಿ. ಜ್ಯೋತಿ ಸುವರ್ಣರಿಗೆ  ಶ್ರದ್ಧಾಂಜಲಿ ಸಭೆ.

Mumbai News Desk

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ವಾರ್ಷಿಕೋತ್ಸವ, ಸಮಾರೋಪ,

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೋಕ್ಷ ರವಿ ಶೆಟ್ಟಿಗೆ ಶೇ 91.80 ಅಂಕ

Mumbai News Desk

ಗ್ರಾಹಕರ ವಿಶ್ವಾಸವೇ ಭಾರತ್ ಬ್ಯಾಂಕ್‌ನ ಶಕ್ತಿ: ಬಾಂದ್ರಾ ಪೂರ್ವ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk