ಬಂಟರ ಸಂಘ ಮುಂಬೈ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ನವರಾತ್ರಿ ಉತ್ಸವ, ಮಾತಾ ಕೀ ಚೌಕಿ . ದಾಂಡಿಯಾ ರಾಸ್.
ಹೊಸಬರಿಗೆ ಸಮಾಜದಲ್ಲಿ ಸೇವಾ ಕಾರ್ಯ ಮಾಡಲು ಅನುಕೂಲ ಮಾಡಿಕೊಡಬೇಕು: ಸಂಸದ ಗೋಪಾಲ್ ಶೆಟ್ಟಿ. ಚಿತ್ರ ವರದಿ : ದಿನೇಶ್ ಕುಲಾಲ್ ಮುಂಬಯಿ,ಅ.-ಬಂಟರ ಸಂಘ ಮುಂಬೈ ಜೋಗೇಶ್ವರಿ- ದಹಿಸರ್ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ವರ್ಷಂಪ್ರತಿ ಆಚರಿಸಿಕೊಂಡು...

