ಡಾ. ಪ್ರಾಜ್ಞಾ ಸಾಲ್ಯಾನ್ . ಎಂ. ಡಿ. ಎಸ್. ನಲ್ಲಿ ಉನ್ನತ ಸಾಧನೆ
ಮುಂಬಯಿ: ಡಿ. 14 – ದಂತ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ (ಎಂ.ಡಿ.ಎಸ್.) ಪರೀಕ್ಷೆಯಲ್ಲಿ ದಂತ ವೈದ್ಯೆ ಡಾ. ಪ್ರಾಜ್ಞಾ ಸಾಲ್ಯಾನ್ ಅವರು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಸರ್ಕಾರಿ ದಂತ ವೈದ್ಯಕೀಯ...
ಮುಂಬೈ ಮತ್ತು ಮಹಾರಾಷ್ಟ್ರದ ಸುದ್ದಿಗಳು

