ಬಂದೂಕು ತೊರೆದು ಕೈಮಗ್ಗ ಸೀರೆಯುಟ್ಟು ರ್ಯಾಂಪ್ (Ramp)ವಾಕ್ ಮಾಡಿದ ಮಾಜಿ ನಕ್ಸಲರು: ‘ಲೆನಿನ್‌ನಿಂದ ಲಿನೆನ್‌ವರೆಗೆ…
ಛತ್ತೀಸ್‌ಗಢದ ಬಸ್ತಾರ್‌ನ ದಟ್ಟ ಅರಣ್ಯಗಳಲ್ಲಿ ಒಂದು ಕಾಲದಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು, ಈಗ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಫ್ಯಾಷನ್ ಶೋನಲ್ಲಿ ನವಿರಾದ ಕೈಮಗ್ಗ ಸೀರೆಗಳನ್ನು ಉಟ್ಟು ಆತ್ಮವಿಶ್ವಾಸದಿಂದ...

