ಮುಂಬೈ : 18ನೇ ನ್ಯಾಯವಾದಿ ಎ.ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಪಂದ್ಯಾಟ : ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಗೆ ಚಾಂಪಿಯನ್ ಪಟ್ಟ
ಕ್ರೀಡಾಪ್ರೇಮಿಗಳ ಬಹುನಿರೀಕ್ಷಿತ 18ನೇ ನ್ಯಾಯವಾದಿ ಎ. ಆರ್. ಕುದ್ರೋಳಿ ಸ್ಮಾರಕ ನಾಕೌಟ್ ಫುಟ್‌ಬಾಲ್ ಪಂದ್ಯಾವಳಿ 2025 ರಲ್ಲಿ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ಕರ್ನಾಟಕ ಸ್ಪೋರ್ಟ್ಸ್...

