September 6, 2026
Mumbai News Kannada
ಪ್ರಕಟಣೆ

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.





ಮುಂಬಯಿ ಜು8.ಗೋರೆವಾಂವ್ ಪೂರ್ವದ ಸಹಕಾರವಾಡಿಯ  ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ   ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಗುರು ಪೂರ್ಣಿಮೆ ಆಚರಣೆ ಜು 10.ರಂದು ನಡೆಯಲಿದೆ.

ಜು10. ಗುರುವಾರ ಬೆಳಿಗ್ಗೆ 7.16 : “ಏಕ ಭಜನಾ ಮಂಗಲೋತ್ಸವ”

ಬೆಳಿಗ್ಗೆ 8.00 ರಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ  8.30 & ತೀರ್ಥ ಪ್ರಸಾದ. 9.30 ರಿಂದ: “ಭಜನ್ ಕೀರ್ತನ” 11.30.ದೇವಾನಂದ್ ಸುವರ್ಣ & ಟ್ರೂಪ್ ಮತ್ತು ಶ್ರೀ ಸದ್ಗುರು ಭಜನಾ ಸಮಿತಿಯಿಂದ ಭಜನೆ.ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ.ಮಧ್ಯಾಹ್ನ 3.00 ಗಂಟೆಗೆ  ರತ್ನಮ್ಮ ದೇವಪ್ಪ ಗೌಡ ಹೆಗ್ಗೋಡು, ತೀರ್ಥಹಳ್ಳಿ  ಅವರು ಮಕ್ಕಳಿಂದ . ಮತ್ತು ದಿ. ವೀರಮ್ಮ ಮೂಲ್ಯ ಅವರು  ಮಕ್ಕಳಿಂದ ಅನ್ನಸಂತರ್ಪಣೆ.

ಸಂಜೆ 6.00 ರಿಂದ: ವಿವಿಧ ಮನರಂಜನಾ ಕಾರ್ಯಕ್ರಮ ರಾತ್ರಿ 9.00 ಯುವ ಘಟಕದ ಸದಸ್ಯರಿಂದ “ಸದ್ಗುರುಗಳ ಗೀತೆ”ನಡೆಳಿದೆ

ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಗೌರವ ಅಧ್ಯಕ್ಷ ಮೋಹನ್ ಪೂಜಾರಿ. ಅಧ್ಯಕ್ಷ ರಘು ಮೂಲ್ಯ ಕಾರ್ಯದರ್ಶಿ ಸಂತೋಷ್ ಸಾಲಿಯಾನ್. ಕೋಶಧಿಕಾರಿ ಬಬಿತ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

B. Dinesh Kulal

Mob.: 9821868674



Related posts

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ

Mumbai News Desk

ಏಪ್ರಿಲ್ 4ರಿಂದ ಕುರುಡುಂಜೆ ಗರಡಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಂಭ್ರಮ

Mumbai News Desk

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) : ಫೆ. 8ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ

Mumbai News Desk

ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ

Mumbai News Desk