September 6, 2026
Mumbai News Kannada
ತುಳುನಾಡು

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*





*****************

   ಮಂಗಳೂರು ಆ12.  ನಗರದ  ಓಶಿಯನ್  ಪರ್ಲ್  ಸಭಾಭವನದಲ್ಲಿ  ಪತ್ರಕರ್ತ ಶ್ರೀನಿವಾಸ್ ಇಂದಾಜೆ ಇವರ ನೇತೃತ್ವದಲ್ಲಿ ಕಲಾ ಸಾಧನ ಮಂಗಳೂರು ಇವರು ಸಮರ್ಪಿಸಿದ ಸ್ವರ ದಾರಾ ಸಂಗೀತ ಹಬ್ಬ , ಕಾರ್ಯಕ್ರಮವನ್ನು   ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿದ್ದರು 

ಬಳಿಕ  ಮಾತನಾಡುತ್ತಾ ಸಂಗೀತ ಮನುರಂಜಿಸುದಲ್ಲದೆ. ಅದರಿಂದ ಆರೋಗ್ಯಕ್ಕೆ ಕೂಡ ಉತ್ತಮ ಔಷಧಿ ಇದ್ದಂತೆ, ಬಾಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ನಿರಂತರವಾಗಿ ನಡೆಯಲಿ ಎಂದರು,

, ಕಾರ್ಯಕ್ರಮದಲ್ಲಿ ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್, ಕಿಶೋರ್ ಆಳ್ವ ಅಧ್ಯಕ್ಷರು ಅದಾನಿ ಗ್ರೂಪ್ ಕೃಷ್ಣ ಹೆಗಡೆ ಜಿಎಂ ಎಂಆರ್‌ಪಿಎಲ್ ,ಕೆ ದಿವಾಕರ್ ಜಿ ಎಂ  ಕಾರ್ಡ್ ಲೈಟ್ ,

ಶಾoಭ ಶಿವ ರಾವ್ ,ಎಂ ಡಿ ಅನಘ  ರಿಫೈನರಿಸ್, ಡಾಕ್ಟರ್ ಅರುಣ್ ಕುಮಾರ್ ರೈ ಎ ಎಂ ಡಿ ಭಾರತ್ ಆಗ್ರೋ, ಮೋಹನ್ದಾಸ್ ಕಾಮತ್ ಇಂಜಿನಿಯರ್ ಕುವೈಟ್, ಉಪಸ್ಥಿತರಿದ್ದರು,

ಬಳಿಕ ಮನರಂಜಿಸುವ ಸಂಗೀತ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಸಂಗೀತ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,



Related posts

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

‘ಹೊಸ ಅಂಗಣ’ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Mumbai News Desk

ಕಾಪು: ಗಾಳಿ – ಮಳೆಗೆ ಮನೆಗೆ ಮರಬಿದ್ದು ಅಪಾರ ನಷ್ಟ.

Mumbai News Desk

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಸಸಿಹಿತ್ಲು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಾಧಕರಾಗಿ – ವೇದಪ್ರಕಾಶ್ ಎಂ. ಶ್ರೀಯಾನ್

Mumbai News Desk

ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

Mumbai News Desk