ಮುಂಬೈ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಜಯ ಗಳಿಸಿದ ಹರಿ ಸಾಲಿಯಾನ್‌ಗೆ ಹೆಜಮಾಡಿಯಲ್ಲಿ ಸನ್ಮಾನ
ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆ (ಯು. ಬಿ. ಟಿ) ಪಕ್ಷದಿಂದ ಭಾಂದ್ರಾ ವಾರ್ಡ್ 95 ರಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾದ ಹೆಜಮಾಡಿಯ ಪ್ರತಿಷ್ಠಿತ ಗುಂಡಿ ಮನೆಯ ಹರಿ ಶಾಸ್ತ್ರೀ (ಹರಿ...

