ಮುಂಬಯಿನಲ್ಲಿ ಮತ್ತೆ ಕಳೆಗಟ್ಟುತ್ತಿರುವ ಮಾತಿನ ಲೋಕ – ಜ್ಞಾನಯಾನದ ನೇತಾರರಾದ ಪೂಜ್ಯ ಪೆರ್ಣಂಕಿಲ ಶ್ರೀ ಹರಿದಾಸ ಭಟ್
ಮುಂಬಯಿ ತಾಳಮದ್ದಳೆಯ ರಂಗ ರಂಗೇರುತ್ತಿದೆ.ವಿದ್ಯಾವಿಹಾರದ ಅಂಬಿಕಾ ಆದಿನಾಥೇಶ್ವರ ಮಂದಿರದ ಪ್ರಾಂಗಣ ಮಾತಿನ ಮಂಟಪವಾಗಿ ತಿಂಗಳುಗಳೇ ಕಳೆದಿವೆ. ಹೊಸ ಹುಡುಗರು ಬದುಕು ಕಟ್ಟಿಕೊಳ್ಳುವ ತರಾತುರಿಯಲ್ಲಿಯೂ ಶ್ವೇತ ವರ್ಣದ ಪಂಚೆ ತೊಟ್ಟು ಪುರಾಣದ ಪಾತ್ರಗಳಾಗಿ ಮಾತಿನ ತೋರಣ...

