ಉಲ್ಲಾಸನಗರದಲ್ಲಿ ಆ.5ರಂದು ‘ಅಮಾತ್ಯ – ನಂದಿನಿ’ ಯಕ್ಷಗಾನ ಬಯಲಾಟ ಹಾಗೂ ಐರ್ ಬೈಲು ಆನಂದ ಶೆಟ್ಟರಿಗೆ ಸ್ವರ್ಣ ಸನ್ಮಾನ
ಉಲ್ಲಾಸನಗರ: ‘ಯಕ್ಷಕಾಶಿ’ ಎಂದೇ ಖ್ಯಾತಿ ಪಡೆದಿರುವ ಉಲ್ಲಾಸನಗರದಲ್ಲಿ ‘ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟ’ ಹಾಗೂ ಕುಂದ ಭಾಷಾ ಪ್ರೇಮಿಗಳ ಜಂಟಿ ಆಶ್ರಯದಲ್ಲಿ ಮುಂಬರುವ ಆಗಸ್ಟ್ 05, 2026 (ಬುಧವಾರ) ರಂದು ಸಂಜೆ 3.30ಕ್ಕೆ ‘ಬಡಗು...

