‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣೆ ಯಶಸ್ವಿ: ಸ್ನೇಹಕೂಟ
ಪ್ರತಿಯೊಬ್ಬರೂ ಯಶಸ್ವಿಯಾಗಬೇಕಾದರೆ ಕುಟುಂಬದವರ ಹಾಗೂ ಸಮಾಜದ ಬಂಧುಗಳ ಬೆಂಬಲ ಅಗತ್ಯ: ಧರ್ಮಪಾಲ ದೇವಾಡಿಗ ವರದಿ: ದಿನೇಶ್ ಕುಲಾಲ್ ಮುಂಬಯಿ: ರಾಜಕೀಯವಾಗಲಿ ಅಥವಾ ಧಾರ್ಮಿಕ ಮುಖಂಡರಾಗಲಿ ಎತ್ತರಕ್ಕೆ ಬೆಳೆದಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅವರು ಬೆಳೆದು...

