September 5, 2026
Mumbai News Kannada
ಮುಂಬಯಿ

ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ನೂತನ ಅಧ್ಯಕ್ಷರಾಗಿ ರವಿ ಎಂ ಸುವರ್ಣ ಆಯ್ಕೆ





ಶ್ರೀ ಜೈ ಭವಾನಿ ಶನೀಶ್ವರ, ಆಜ್ಡೇಗಾವ್, ಡೊಂಬಿವಲಿ ಪೂರ್ವ ಇದರ ವಿಶೇಷ ಮಹಾ ಸಭೆಯು ತಾರೀಕು 19/07/26 ನೇ ಆದಿತ್ಯವಾರ ಮಂದಿರದ ಸಭಾಂಗಣದಲ್ಲಿ ನಡೆಯಿತು, ಸಭೆಗೆ ಹೆಚ್ಚಿನ ಸದಸ್ಯರು ಹಾಜರಾಗಿದ್ದು
ಸಭೆಯಲ್ಲಿ ಮಂದಿರದ 2026-27, 2027-28 ರ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು, ನೂತನ ಅಧ್ಯಕ್ಷರಾಗಿ ಮಾನ್ಯ ರವಿ ಎಂ ಸುವರ್ಣರವರು ಸರ್ವಾನುಮತದಿಂದ ಆಯ್ಕೆಯಾದರು,
ಉಪಾಧ್ಯಕ್ಷರಾಗಿ ರತನ್ ಪೂಜಾರಿ, ಕಾರ್ಯದರ್ಶಿಯಾಗಿ ಭಾಸ್ಕರ್ ಎಲ್ ಅಮೀನ್, ಕೋಶಾಧಿಕಾರಿಯಾಗಿ ಸಚಿನ್ ಪೂಜಾರಿ (ಪಲಿಮಾರ್ ), ಭುವಾಜಿಯಾಗಿ ಸಂಜೀವ ಪಾಲನ್, ಪ್ರಧಾನ ಅರ್ಚಕರಾಗಿ ಕಾನಂಗಿ ಪ್ರಕಾಶ್ ಭಟ್, ಅರ್ಚಕರಾಗಿ ಪ್ರವೀಣ್ ಪಿ ಇವರು ಆಯ್ಕೆ ಆದರು. ಸಮಿತಿ ಸದಸ್ಯರಾಗಿ ರಘು ಎಸ್. ಶೆಟ್ಟಿ, ಸಂತೋಷ್ ಜಿ. ಪೂಜಾರಿ, ಜೈಕೀಶ್ ಆರ್. ಸನಿಲ್, ಸತೀಶ್ ಜಿ. ಪೂಜಾರಿ, ಸಚಿನ್ ಎಂ. ಕೋಟ್ಯಾನ್, ಬಿಪಿನ್ ಐ. ಅಮೀನ್, ಸತೀಶ್ ಸುವರ್ಣ, ರಂಜಿತ್ ಕೆ. ಶೆಟ್ಟಿ, ಮೋಹನ್ ಪಿ. ಸಾಲ್ಯಾನ್, ವಿಶ್ವನಾಥ್ ಜಿ. ಸಾಲ್ಯಾನ್, ಗಣೇಶ್ ಸಿ. ಪೂಜಾರಿ, ಸುಜಿತ್ ಅಮೀನ್, ಶ್ರೀಮತಿ ದಯಾ ಆರ್. ಶೆಟ್ಟಿ, ಶ್ರೀಮತಿ ದೀಕ್ಷಾ ಬಿಪಿನ್ ಅಮೀನ್ ಇವರು ಆಯ್ಕೆಯಾಗಿದ್ದಾರೆ.



Related posts

ಜಗಜ್ಯೋತಿ ಕಲಾವೃಂದದ ವತಿಯಿಂದ ಶಿವರಾತ್ರಿ ಪೂಜೆ ಸಂಪನ್ನ

Mumbai News Desk

ಮುಂಬೈ: ಐದು ವರ್ಷದ ಮಗುವನ್ನು ಅಪಹರಿಸಿ, 6 ಲಕ್ಷ ರೂ.ಗೆ ಮಾರಾಟ : ವೈದ್ಯರ ಮನೆಯಿಂದ ಮಗುವಿನ ರಕ್ಷಣೆ

Mumbai News Desk

ಶ್ರೇಯಸ್ ಶೆಟ್ಟಿ ಯವರು ,83 :60 ಅಂಕ 

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .

Mumbai News Desk

ಶ್ರೀ ರಜಕ ಸಂಘ, ಡೊಂಬಿವಿಲಿ ಪ್ರಾದೇಶಿಕ ವಲಯದ ವತಿಯಿಂದ ಶ್ರೀ ಗುರು ಪೂಜಾ ಕಾರ್ಯಕ್ರಮ ಯಶಸ್ವಿ

Mumbai News Desk