30 : ತುಲುವೆರೆ ಕಲತೋಚ್ಚಯದಲ್ಲಿ ಶೋಭಾ ಎಸ್ ಶೆಟ್ಟಿಯವರ ‘ಮಾಯದ ತುಡರ್’ ಕವನ ಸಂಕಲನ ಲೋಕಾರ್ಪಣೆ
ತುಲುವೆರ ಕಲ, ಟ್ರಸ್ಟ್ (ರಿ) ಇದರ ಮುಂಬಯಿ ಘಟಕದ ( ಬೊಂಬೈ ಎಗ್ಗೆ) ಆಯೋಜನೆಯಲ್ಲಿ ತುಲುವೆರೆ ಕಲತೋಚ್ಚಯ ಕಾರ್ಯಕ್ರಮವು ಅಗಸ್ಟ್ 30, ಆದಿತ್ಯವಾರ ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಪನ್ನಗೊಳ್ಳಲಿದೆ. ಆ ಸಂದರ್ಭದಲ್ಲಿ ಶೋಭಾ...

