ಚಿಣ್ಣರ ಬಿಂಬದ 21ನೆಯ ವಾರ್ಷಿಕ ಮಕ್ಕಳ ಉತ್ಸವ, ವಿಶ್ವಸ್ಥರ ಪದಗ್ರಹಣ.ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ.
ಚಿಣ್ಣರ ಬಿಂಬ ಚಿಣ್ಣರಲ್ಲಿ ಆತ್ಮವಿಶ್ವಾಸ ಮೂಡಿಸುವ ಅದ್ಭುತ ಕಾರ್ಯ ನಡೆಸುತ್ತಿದೆ : ಸಂಸದ ಗೋಪಾಲ ಶೆಟ್ಟಿ. ಚಿತ್ರ ವರದಿ: ದಿನೇಶ್ ಕುಲಾಲ್. ಮುಂಬಯಿ, ಡಿ.7- ಚಿಣ್ಣರ ಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವವು ಜ.7...

