30 C
Mumbai
September 1, 2026
Mumbai News Kannada
ಸುದ್ದಿ

*ವಿಜಯ ಕಾಲೇಜು ಮುಲ್ಕಿ*,*ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ*-ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಭಂಡಾರಿ ಆಯ್ಕೆ.





 ಮುಂಬಯಿ :  ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು.

ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆದ ಪ್ರತಿಕ್ರಿಯೆಯಲ್ಲಿ ಘಟಕದ ಅಧ್ಯಕ್ಷರಾಗಿ ಅಡ್ವಕೇಟ್ ಶೇಖರ್ ಭಂಡಾರಿಯವರು ಆಯ್ಕೆಯಾಗಿದ್ದು,ಗೌರವಾದ್ಯಕ್ಷರಾಗಿ  ವಾಸುದೇವ ಯಂ ಸಾಲ್ಯಾನ್,ಉಪಾದ್ಯಕ್ಷರಾಗಿ ಭಾಸ್ಕರ್ ಭೋಜ ಶೆಟ್ಟಿ,ಕಾರ್ಯದರ್ಶಿಯಾಗಿ    ಸಿಎ.ರೋಹಿತಾಕ್ಷ ದೇವಾಡಿಗ ಮತ್ತು ಖಜಾಂಗಿಯಾಗಿ ಸರಿತಾ ಸುನಿಲ್ ರಾವ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿಎ.ಶಂಕರ್ ಬಿ ಶೆಟ್ಟಿ,ಸಿಎ.ಸೋಮನಾಥ್ ಕುಂದರ್,ಕರ್ನೀರೆ ವಿಶ್ವನಾಥ್ ಶೆಟ್ಟಿ,ಆನಂದ ಶೆಟ್ಟಿ,ಸಿಎ.ಕಿಶೋರ್ ಕುಮಾರ್ ಸುವರ್ಣ,ಪ್ರವೀಣ್ ಭೋಜ ಶೆಟ್ಟಿ,ಅಶೋಕ್ ದೇವಾಡಿಗ,ಲಕ್ಷ್ಮೀಶ ರಾವ್,ಪ್ರಸಾದ್ ಭಂಡಾರಿ,ರಂಜನ್ ಶೆಟ್ಟಿ,ಲಾರೆನ್ಸ್ ಡಿಸೋಜಾ ಮತ್ತು ಸ್ವರ್ಣಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

———–

 ಸಂಘದ ಸ್ಥಾಪಕ ಅಧ್ಯಕ್ಷ  ಸಿಎ.ಶಂಕರ್ ಬಿ ಶೆಟ್ಟಿ ಅವರು ನೂತನ ಅಧ್ಯಕ್ಷ ಅಡ್ವೊಕೇಟ್ ಶೇಖರ್ ಭಂಡಾರಿ ಅವರನ್ನು ಪುಷ್ಪ ಗುಚ್ಛ ಕೊಟ್ಟು ಗೌರವಿಸಿದರು.

———



Related posts

ಡಹಾಣೂ ಬಂಟ್ಸ್ ಸಂಘದಿಂದ “ಕಾಂತಾರ” ಚಿತ್ರ ಪ್ರದರ್ಶನ.

Mumbai News Desk

ಮೆಹ್ತಾ ಡಿಗ್ರಿ ಕಾಲೇಜ್ ಐರೋಲಿಯಲ್ಲಿ ಪದವಿ ಪ್ರಧಾನ ಸಮಾರಂಭ:

Mumbai News Desk

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ಹಿರಿಯ ಪತ್ರಕರ್ತ ಶ್ರೀಧರ್‌ ಉಚ್ಚಿಲ್‌ಗೆ ‘ಕೆಯುಡಬ್ಲ್ಯೂಜೆ’ ವಿಶೇಷ ಪ್ರಶಸ್ತಿ ಪ್ರದಾನ

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ವಿಜೃಂಭಣೆಯ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮ

Mumbai News Desk

ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ವಿತರಣೆಗೆ ಸುಪ್ರೀಂ ಕೋರ್ಟ್ ನಿಷೇಧ

Mumbai News Desk