October 17, 2026
Mumbai News Kannada
ಸುದ್ದಿ

*ವಿಜಯ ಕಾಲೇಜು ಮುಲ್ಕಿ*,*ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ*-ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಭಂಡಾರಿ ಆಯ್ಕೆ.



 ಮುಂಬಯಿ :  ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು.

ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆದ ಪ್ರತಿಕ್ರಿಯೆಯಲ್ಲಿ ಘಟಕದ ಅಧ್ಯಕ್ಷರಾಗಿ ಅಡ್ವಕೇಟ್ ಶೇಖರ್ ಭಂಡಾರಿಯವರು ಆಯ್ಕೆಯಾಗಿದ್ದು,ಗೌರವಾದ್ಯಕ್ಷರಾಗಿ  ವಾಸುದೇವ ಯಂ ಸಾಲ್ಯಾನ್,ಉಪಾದ್ಯಕ್ಷರಾಗಿ ಭಾಸ್ಕರ್ ಭೋಜ ಶೆಟ್ಟಿ,ಕಾರ್ಯದರ್ಶಿಯಾಗಿ    ಸಿಎ.ರೋಹಿತಾಕ್ಷ ದೇವಾಡಿಗ ಮತ್ತು ಖಜಾಂಗಿಯಾಗಿ ಸರಿತಾ ಸುನಿಲ್ ರಾವ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿಎ.ಶಂಕರ್ ಬಿ ಶೆಟ್ಟಿ,ಸಿಎ.ಸೋಮನಾಥ್ ಕುಂದರ್,ಕರ್ನೀರೆ ವಿಶ್ವನಾಥ್ ಶೆಟ್ಟಿ,ಆನಂದ ಶೆಟ್ಟಿ,ಸಿಎ.ಕಿಶೋರ್ ಕುಮಾರ್ ಸುವರ್ಣ,ಪ್ರವೀಣ್ ಭೋಜ ಶೆಟ್ಟಿ,ಅಶೋಕ್ ದೇವಾಡಿಗ,ಲಕ್ಷ್ಮೀಶ ರಾವ್,ಪ್ರಸಾದ್ ಭಂಡಾರಿ,ರಂಜನ್ ಶೆಟ್ಟಿ,ಲಾರೆನ್ಸ್ ಡಿಸೋಜಾ ಮತ್ತು ಸ್ವರ್ಣಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

———–

 ಸಂಘದ ಸ್ಥಾಪಕ ಅಧ್ಯಕ್ಷ  ಸಿಎ.ಶಂಕರ್ ಬಿ ಶೆಟ್ಟಿ ಅವರು ನೂತನ ಅಧ್ಯಕ್ಷ ಅಡ್ವೊಕೇಟ್ ಶೇಖರ್ ಭಂಡಾರಿ ಅವರನ್ನು ಪುಷ್ಪ ಗುಚ್ಛ ಕೊಟ್ಟು ಗೌರವಿಸಿದರು.

———



Related posts

ಪ್ರೇಕ್ಷಾ ಬಂಗೇರಾಗೆ ಎಂ. ಎಸ್. ಸಿ. ಯಲ್ಲಿ ಚಿನ್ನದ ಪದಕ

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk

ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ ನಟ ನಾನಾ ಪಾಟೇಕರ್ ನಿಧನ

Mumbai News Desk

ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಟಿ.ಕರ್ಕೇರ ಅವರಿಗೆ ಸಹಕಾರ ರತ್ನ ಪ್ರಶಸ್ತಿ

Mumbai News Desk

ಹಿರಿಯ ರಂಗ ಕಲಾವಿದ ಸುಂದರ ಮೂಡಬಿದ್ರಿ ಕುಲಾಲ ಸಮಾಜದ ಗೌರವ. 

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (01/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk