ಕುಲಾಲ ಸಂಘ ಮುಂಬೈ: ಚರ್ಚ್‌ಗೇಟ್–ದಹಿಸರ್ ಸಮಿತಿಯಿಂದ ಮಂತ್ರಾಲಯ ಪುಣ್ಯಕ್ಷೇತ್ರ ದರ್ಶನ
ಕುಲಾಲ ಸಂಘ ಮುಂಬೈಯ ಚರ್ಚ್ ಗೇಟ್–ದಹಿಸರ್ ಸ್ಥಳೀಯ ಸಮಿತಿ ಸದಸ್ಯರು ಫೆಬ್ರವರಿ 13ರ ರಾತ್ರಿ ಆರಂಭಿಸಿ 15ರ ಬೆಳಗ್ಗಿನವರೆಗೆ ಪವಿತ್ರ ಮಂತ್ರಾಲಯ ಕ್ಷೇತ್ರಕ್ಕೆ ಯಾತ್ರೆ ಕೈಗೊಂಡು, ರಾಘವೇಂದ್ರ ಸ್ವಾಮಿವರ ದರ್ಶನ ಪಡೆದು ಕೃಪಾಶೀರ್ವಾದ ಪಡೆದರು....

