ಮುಂಬೈ: ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ‘ಯಕ್ಷಪ್ರಿಯ ಬಳಗ’; ಫೆ. 14ರಂದು ಯಕ್ಷನವಮಿ ಸಂಭ್ರಮ
ಮುಂಬೈ: ಯಾಂತ್ರಿಕ ಬದುಕಿನ ನಡುವೆಯೂ ಕರಾವಳಿಯ ಗಂಡುಕಲೆ ‘ಯಕ್ಷಗಾನ’ದ ಹಿರಿಮೆಯನ್ನು ಮುಂಬೈ ಮಹಾನಗರದ ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ಪಸರಿಸುವ ಕಾಯಕವನ್ನು ‘ಯಕ್ಷಪ್ರಿಯ ಬಳಗ ಮೀರಾ ಭಯಂದರ್’ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ...

