September 7, 2026
Mumbai News Kannada

Category : ಮುಂಬಯಿ

ಮುಂಬೈ ಮತ್ತು ಮಹಾರಾಷ್ಟ್ರದ ಸುದ್ದಿಗಳು

ಮುಂಬಯಿ

ಅಮರ್ ಮಹಲ್ ಹೊಸ ನೀರಿನ ಸುರಂಗ ಕಾರ್ಯಾರಂಭ: ಮುಂಬೈನ ಈ ಬಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆಯಲ್ಲಿ ವ್ಯಾತ್ಯಯ

Mumbai News Desk
ಅಮರ್ ಮಹಲ್‌ನಿಂದ ಹೊಸ ನೀರು ಸರಬರಾಜು ಮಾರ್ಗವನ್ನು ಕಾರ್ಯಾರಂಭ ಮಾಡುವ ಸಲುವಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇ 5 ರಿಂದ ದಕ್ಷಿಣ ಮತ್ತು ಮಧ್ಯ ಮುಂಬೈನ ಕೆಲವು ಭಾಗಗಳಲ್ಲಿ 30 ಗಂಟೆಗಳ ಕಾಲ...
ಮುಂಬಯಿ

ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನಲ್ಲಿ ಘಟಿಕೋತ್ಸವ:

Mumbai News Desk
ವಿದ್ಯಾರ್ಥಿಗಳು ಆರೋಗ್ಯವನ್ನು ಕಾಪಾಡಿಕೊಂಡು ಸಮಾಜ ಸೇವೆ ಮಾಡಲು ಕರೆ: ಕಿಮ್ಸ್ ನಿರ್ದೇಶಕ ಹೃದಯರೋಗ ತಜ್ಞ ಬಿ. ಸಿ.ಕಲ್ಮಠ ನವಿ ಮುಂಬಯಿ : ಐರೋಲಿ ಯಲ್ಲಿ ಜ್ಞಾನ ವಿಕಾಸ ಮಂಡಳದ ಮೆಹತಾ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭ...
ಮುಂಬಯಿ

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk
ಯಕ್ಷಗಾನ ನಿಜವಾಗಿಯೂ ವಿಶ್ವಗಾನವಾಗಿ ಬೆಳೆದಿದೆ: ರಘುನಾಥ್ ಶೆಟ್ಟಿ ​ಮುಂಬಯಿ (ಎ. 28): “ಯಕ್ಷಗಾನ ಕಲೆ ಪಾರ್ತಿಸುಬ್ಬನ ಕಾಲದಿಂದ ಮೊದಲ್ಗೊಂಡು ಶೇಣಿ, ಸಾಮಗ, ಪೊಲ್ಯ, ನಾವಡ, ಸಿದ್ಧಕಟ್ಟೆಯಂತಹ ದಿಗ್ಗಜ ಕಲಾವಿದರಿಂದ ಶ್ರೀಮಂತಗೊಂಡಿರುವ ಅದ್ಭುತ ಕಲೆಯಾಗಿದೆ. ಇಂದು...
ಮುಂಬಯಿ

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk
ತುಳುನಾಡಿನ ತುಳುವರನ್ನು ಒಂದು ವೇದಿಕೆಯಲ್ಲಿ ಸೇರಿಸುವ ಉದ್ದೇಶ ನಮ್ಮದು – ವಿರಾರ್ ಶಂಕರ್ ಬಿ. ಶೆಟ್ಟಿ  ಮುಂಬಯಿ: ನಾವು ನೋಡುತ್ತಿದ್ದಂತೆಯೇ ತುಳು ಸಂಘ, ಬೋರಿವಲಿಗೆ 16ವರ್ಷ ಅರ್ಥಪೂರ್ಣವಾಗಿ ಕಳೆದು ಹೋಗಿದೆ.   ಇದರ ಸ್ಥಾಪಕರನ್ನು ಮೊದಲು ಅಭಿನಂದಿಸಬೇಕಾಗಿದೆ. ಸಂಘ ಸ್ಥಾಪನೆ ಮಾಡಿದ್ದರ...
ಮುಂಬಯಿ

ಬೋರಿವಲಿ ತುಳು ಸಂಘದ 16ನೇ ವಾರ್ಷಿಕೋತ್ಸವ.

Mumbai News Desk
ಚಿತ್ರ: ಯೋಗೇಶ್ ಪುತ್ರನ್, ವರದಿ: ಇನ್ನಂಜೆ ಜಯರಾಮ್ ಮುಂಬೈ: ಮಹಾನಗರದ ಬೋರಿವಲಿ ಪಶ್ಚಿಮದಲ್ಲಿರುವ ಗ್ಯಾಂಗ್ ಸಾಗರ್ ಹಂಪಿ ಥಿಯೇಟರ್‌ನಲ್ಲಿ ‘ತುಳು ಸಂಘ ಬೋರಿವಲಿ’ಯ 16ನೇ ವಾರ್ಷಿಕೋತ್ಸವವು ಏಪ್ರಿಲ್ 25ರಂದು ಅತ್ಯಂತ ವೈಭವದಿಂದ ನೆರವೇರಿತು. ಸಂಘದ...
ಮುಂಬಯಿ

ಮುಂಬೈ: ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ ನಂತರ ಒಂದೇ ಕುಟುಂಬದ ನಾಲ್ವರ ಸಾವು

Mumbai News Desk
ದಕ್ಷಿಣ ಮುಂಬೈಯ ಪೈಧೋನಿಯಲ್ಲಿ ಏಪ್ರಿಲ್ 25ರ ರಾತ್ರಿ ಬಿರಿಯಾನಿ ಸೇವಿಸಿದ ನಂತರ ಕಲ್ಲಂಗಡಿ ಹಣ್ಣನ್ನು ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಶಂಕಿತ ಆಹಾರ ವಿಷದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್...
ಮುಂಬಯಿ

ಜಯ ಸಿ. ಸುವರ್ಣರ ಆದರ್ಶ ಪಾಲನೆಯಿಂದ ಸಮಾಜದ ಪ್ರಗತಿ ಸಾಧ್ಯ – ಸೂರ್ಯಕಾಂತ್ ಜಯ ಸುವರ್ಣ

Mumbai News Desk
ಫೋರ್ಟ್ ನಿಂದ ಜೋಗೇಶ್ವರಿ ತನಕದ ಜಯ ಸಿ ಸುವರ್ಣ ಅಭಿಮಾನಿ ಸಮಿತಿಯ ಕಾರ್ಯಧ್ಯಕ್ಷರಾಗಿ ಶ್ರೀ ರವೀಂದ್ರ ಶಾಂತಿ ಆಯ್ಕೆ ಚಿತ್ರ ವರದಿ: ಇನ್ನಂಜೆ ಜಯರಾಮ್ ಮುಂಬೈ: ಜಯ ಸಿ. ಸುವರ್ಣರ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜವು...
ಮುಂಬಯಿ

ಮೈಸೂರು ಅಸೋಸಿಯೇಷನ್ ಮುಂಬೈ: ಶತಮಾನೋತ್ಸವದ ಸಮಾರೋಪ – ಕನ್ನಡ ಸಂಸ್ಕೃತಿಯೊಂದಿಗೆ ಮಹಾರಾಷ್ಟ್ರದ ಒಡನಾಟ

Mumbai News Desk
​ಮುಂಬಯಿ: ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ಮೈಸೂರು ಅಸೋಸಿಯೇಷನ್ ಕಳೆದ ಒಂದು ಶತಮಾನದಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಮಹಾರಾಷ್ಟ್ರದ ಒಡನಾಟದೊಂದಿಗೆ ಸಮನ್ವಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು...
ಮುಂಬಯಿ

ಶಹಾಡ್: ಶ್ರೀ ಮೂಕಾಂಬಿಕಾ ದೇವಸ್ಥಾನದ 64ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk
. . ​ಕಲ್ಯಾಣ್: ‘ದೇವಸ್ಥಾನದಲ್ಲಿ ಸ್ಥಳದ ಕೊರತೆ ಇರಬಹುದು, ಆದರೆ ಇಲ್ಲಿನ ಭಕ್ತರ ಭಕ್ತಿಯಲ್ಲಿ ಯಾವುದೇ ಕೊರತೆಯಿಲ್ಲ. ನಾವು ಕಣ್ಣು ಮುಚ್ಚಿ ಭಕ್ತಿಯಿಂದ ಸ್ಮರಿಸಿದರೆ ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ’ ಎಂದು ಬಂಟರ ಸಂಘ...
ಮುಂಬಯಿ

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ವತಿಯಿಂದ ಸಾಹಿತ್ಯ, ಯಕ್ಷಗಾನ ಪ್ರಶಸ್ತಿ ಪ್ರದಾನ

Mumbai News Desk
. . ​ಮುಂಬಯಿ: “ದೈನಂದಿನ ಒತ್ತಡ ಹಾಗೂ ಕ್ರೌರ್ಯದ ಸುದ್ದಿಗಳ ನಡುವೆ ಬದುಕುವ ನಮಗೆ ಸಾಹಿತ್ಯದ ಓದು ಮಾತ್ರ ನೆಮ್ಮದಿ ನೀಡಬಲ್ಲದು. ಇಂದು ನಾನು ಸ್ವೀಕರಿಸಿದ ಈ ಪ್ರಶಸ್ತಿಯನ್ನು ಶ್ರೀ ಗುರುನಾರಾಯಣರ ‘ಸಾಹಿತ್ಯ ಪ್ರಸಾದ’...