September 22, 2026
Mumbai News Kannada
ತುಳುನಾಡು

ಕಿನ್ನಿಮುಲ್ಕಿ: ಕನ್ನರ್ಪಾಡಿಯಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅದ್ದೂರಿ ಆಯೋಜನೆ



ಕನ್ನರ್ಪಾಡಿ-ಕಿನ್ನಿಮುಲ್ಕಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಭಾದ್ರಪದ ಶುಕ್ಲ ತೃತೀಯಾ ದಿನಾಂಕ 14-09-2026ನೇ ಸೋಮವಾರದಿಂದ ತಾ. 23-09-2026ನೇ ಬುಧವಾರದವರೆಗೆ ಇಪ್ಪತ್ತೈದನೇ ವರ್ಷದ ಬೆಳ್ಳಿ ಹಬ್ಬದ ವೈಭವದ “ಸಾರ್ವಜನಿಕ ಶ್ರೀ ಗಣೇಶೋತ್ಸವ”ವನ್ನು ಎನ್. ಎಚ್. – 66, ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನ, ಕಿನ್ನಿಮುಲ್ಕಿ ಇಲ್ಲಿ ಆಡಂಬರದಿಂದ ನೆರವೇರಿಸಲು ನಿಶ್ಚಯಿಸಲಾಗಿದೆ. ಈ ಹತ್ತು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತನು-ಮನ-ಧನಗಳಿಂದ ಸಹಕರಿಸಿ, ಅಭೀಷ್ಟಸಿದ್ಧಿ ಪ್ರದಾಯಕನಾದ ಶ್ರೀ ಗಣಪತಿ ದೇವರ ಪ್ರಸಾದ ಸ್ವೀಕರಿಸಿ, ವಿಘ್ನರಾಜನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪ್ರೀತಿಯಿಂದ ಆಹ್ವಾನಿಸಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾಗಿ ನಾರಾಯಣ ರಾವ್ ಕನ್ನರ್ಪಾಡಿ, ಗಾಡೋಜಾ ಡಾ|| ಕೃಷ್ಣಪ್ರಸಾದ್ (ಪ್ರಸಾದ್ ನೇತ್ರಾಲಯ, ಉಡುಪಿ – ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಹಾಗೂ ಪ್ರಭಾಕರ ಶೆಟ್ಟಿ ಪದವಕಾಳಿ, ಕಿನ್ನಿಮುಲ್ಕಿ (ಆಡಳಿತ ಮೊಕ್ತೇಸರರು, ಶ್ರೀ ವೀರಭದ್ರ ದೇವಸ್ಥಾನ, ಕಿನ್ನಿಮುಲ್ಕಿ, ಉಡುಪಿ) ಗೌರವ ಸಲಹೆಗಾರರಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸಂಜೀವ ಎ. ಕನ್ನರ್ಪಾಡಿ, ಅಧ್ಯಕ್ಷರಾಗಿ ಕೆ. ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಕರ ಕೆರಿಂಗಾಲ್, ಕನ್ನರ್ಪಾಡಿ, ಕಾರ್ಯದರ್ಶಿಗಳಾಗಿ ನವೀನ್ ಶೆಟ್ಟಿ, ಒಡ್ಡಾಡಿ, ಕನ್ನಪಾಡಿ, ರವೀಂದ್ರ ಪೆಟ್ಲಾರ್, ಬಾಗೇವಾಡಿ, ಕೆರ್ಕಾಲಪಾಡಿ, ಉದಯನಾಥ ಕೆರಿಂಗಾಲ್, ಕೋಶಾಧಿಕಾರಿಗಳಾಗಿ ಭಾಸ್ಕರ ಸುವರ್ಣ, ಕನ್ನರ್ಪಾಡಿ, ಪ್ರಶಾಂತ್ ಆಚಾರ್ಯ, ಕಿನ್ನಿಮುಲ್ಕಿ, ಮೋಹನ್ ಕುಮಾರ್, ಕಿನ್ನಿಮುಲ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ.


ಉಪಾಧ್ಯಕ್ಷರುಗಳಾಗಿ ಮಾಧವ ದಾಸ ಶೆಟ್ಟಿ, ಬಿ.ಆರ್.ಶೆಟ್ಟಿ, ಕನ್ನರ್ಪಾಡಿ, ಸುಶೀಲೇಂದ್ರ ಕಾಮತ್, ಕಿನ್ನಿಮುಲ್ಕಿ, ಹರೀಶ್ ಕೆ.ಆರ್., ಕನ್ನರ್ಪಾಡಿ, ಸತಿಷಾ, ಕನ್ನರ್ಪಾಡಿ, ಸುರೇಶ್ ಬೈಲು, ಶ್ರೀನಿವಾಸ ಭಟ್, ಕಿನ್ನಿಮುಲ್ಕಿ, ಕೆ. ಪರಮೇಶ್ವರ ರಾವ್, ಕನ್ನರ್ಪಾಡಿ, ಸುರೇಶ್, ಕನ್ನರ್ಪಾಡಿ, ಯು. ಶಿವಶಂಕರ್, ಕಿನ್ನಿಮುಲ್ಕಿ, ವೈ. ಮುರಳೀಧರ ರಾವ್, ಸುಧಾಕರ್ ಎಲ್.ಎಸ್., ಕಿನ್ನಿಮುಲ್ಕಿ, ಗುರುರಾಜ ಎಸ್., ಬಿ.ಡಿ. ನಗರ, ಗೋಪಾಲ ನಾಯಕ್, ಬಿ.ಡಿ. ನಗರ, ಮಂಜುನಾಥ ಕೊಠಾರಿ, ಮದನ್ ಶೆಟ್ಟಿ, ಉಡುಪಿ, ಕಿಶೋರ್ ಪೂಜಾರಿ, ಕನ್ನರ್ಪಾಡಿ, ರವೀಂದ್ರ ಪೂಜಾರಿ, ಕನ್ನರ್ಪಾಡಿ, ಕೆ. ರವೀಂದ್ರ, ಬಾಗೇವಾಡಿ, ಶರೀಫ್ ಸಾಹೇಬ್, ಕಿನ್ನಿಮುಲ್ಕಿ, ದಿನೇಶ್ ವೈದ್ಯರ ಹಾಗೂ ಕಾರ್ಯಾಧ್ಯಕ್ಷರ ಜೊತೆಗೂಡಿ ಸಮಿತಿಯ ಸದಸ್ಯರುಗಳು: ಅಮೃತ್ ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿ, ಸದಾನಂದ ಆಚಾರ್ಯ ಬಿ.ಜಿ.ನಗರ, ಅಶ್ವಿನ್ ರಂಗ ಕರ್ಕಡ, ‘ಸೌರಭ’, ಕನ್ನಪಾಡಿ, ರಾಘವೇಂದ್ರ ಭಟ್, ಕನ್ನರ್ಪಾಡಿ, ಬಾರಾ ಬೋಬ್ರಣ್ಣ, ರಘುಪತಿ ರಾವ್, ಬಿ.ಡಿ. ನಗರ, ಕಿನ್ನಿಮುಲ್ಕಿ, ಚಂದ ಅಂಚನ್, ಕಿನ್ನಿಮುಲ್ಕಿ, ಗುಣಧರ ರಾವ್, ಕನ್ನರ್ಪಾಡಿ (ಕುಂಬಳೆಮಾರ್), ರಾಮ ಎ. ಭಂಡಾರಿ, ಕನ್ನರ್ಪಾಡಿ, ಪತಂಜಲಿ ಬಲ್ಲಾಳ್, ಕನ್ನರ್ಪಾಡಿ, ಶ್ರೀಧರ ನಾಯಕ್, ಪಿ.ಡಬ್ಲ್ಯು.ಡಿ. ಕ್ವಾರ್ಟರ್ಸ್, ರವೀಂದ್ರ ರಾವ್, ಕನ್ನರ್ಪಾಡಿ, ಎಸ್. ರವೀಂದ್ರ ರಾವ್, ಕಿನ್ನಿಮುಲ್ಕಿ, ರಾಘವ ಸೂರೆ, ಕಟ್ಲಗುಡ್ಡೆ, ಉಮೇಶ್ ಶೆಟ್ಟಿ, ಐಂದೂರು, ರಾಮದಾಸ್, ಬಿ.ಡಿ. ನಗರ, ಭುವನೇಂದ್ರ ಕೆರಿಂಗಾಲ್, ಕನ್ನರ್ಪಾಡಿ, ಸುಜೇನ್ ಶೆಟ್ಟಿ, ಒಡ್ಡಾಡಿ, ಕಿನ್ನಿಮುಲ್ಕಿ, ಕೃಷ್ಣ ಕೆರಿಂಗಾಲ್, ಕನ್ನರ್ಪಾಡಿ ನಿಯೋಜನೆಗೊಂಡಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ರಾಧಾಕೃಷ್ಣ, ಕಿನ್ನಿಮುಲ್ಕಿ, ವಿಷ್ಣುಮೂರ್ತಿ ಭಟ್, ಕಿನ್ನಿಮುಲ್ಕಿ, ಪೃಥ್ವಿರಾಜ್ ಪೆಟ್ಲಾರ್, ಕಿನ್ನಿಮುಲ್ಕಿ, ಯೂ. ವಿಜಯಕುಮಾರ್, ಪೂಜಾರಿಕೊಪ್ಲ, ಜಯೇಶ್ ಪ್ರಭು, ಬಲರಾಮನಗರ, ರಾಘವೇಂದ್ರ ಭಟ್, ಕಿನ್ನಿಮುಲ್ಕಿ, ದೇವ ಪ್ರಸಾದ್ ಶೆಟ್ಟಿ, ಕನ್ನರ್ಪಾಡಿ, ಶಶಿ ಕುಮಾರ್, ರಾಜೇಶ್ ಕೆರಿಂಗಾಲ್, ಕೆ. ವಿಜಯ ಕುಮಾರ್, ಕೆಟ್ಲಾರ ಕುಂಜ, ಗಣೇಶ್ ಆಚಾರ್ಯ, ಬಿ.ಡಿ. ನಗರ, ರಾಘವೇಂದ್ರ ಭಟ್, ಬಿ.ಡಿ. ನಗರ, ಹರೀಶ್ ಬಲ್ಲಾಳ್, ಬಿ.ಡಿ. ನಗರ, ಪ್ರಥಮ್ ಪೂಜಾರಿ, ಶರತ್ ಚಂದ್ರ ಕೆರಿಂಗಾಲ್, ಕಿನ್ನಿಮುಲ್ಕಿ, ಕಿಶನ್ ಬಲ್ಲಾಳ್, ಪವನ್ ಆಚಾರ್ಯ ಸುಧೆಶ್ ಭಂಡಾರಿ ಕಾರ್ಯಕರ್ತರಾಗಿ ಸಹಕರಿಸಲಿದ್ದಾರೆ.

ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.



Related posts

ಬಿರುವೆರ್‌ ಕಾಪು ಸೇವಾ ಸಮಿತಿಯಿಂದ ಆಟಿ ಕಷಾಯ, ಮೆಂತೆ ಗಂಜಿ ವಿತರಣೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ – ವಿಜೃಂಭಣೆಯಿಂದ ಜರಗಿದ ಗುರುಪೂರ್ಣಿಮ ಮಹೋತ್ಸವ.

Mumbai News Desk

ಮುಲ್ಕಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ 24ನೇ ಕೃತಿ ‘ತುಳುನಾಡಿನ ಆಟಿ ತಿಂಗಳು’ ಬಿಡುಗಡೆ

Mumbai News Desk

ಮೂಲ್ಕಿ : ವಿಜಯಾ ರೈತರ ಸೇವಾ ಸಂಘದ ಮಹಾಸಭೆ ಸದಸ್ಯರಿಗೆ ಶೇ ೧೨ ಡಿವಿಡೆಂಡ್

Mumbai News Desk

ಕಾಪು : ಧರ್ಮಪಾಲ ಯು ದೇವಾಡಿಗ ಮತ್ತು ಪರಿವಾರದವರ ಹರಕೆ ಮಾರಿ ಪೂಜೆ ಯಶಸ್ವಿ ಸಂಪನ್ನ

Mumbai News Desk

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ

Mumbai News Desk